अर्थ : ಕುಣಿ ಅಥವಾ ಜಿಗಿಯುವ ಕ್ರಿಯೆ
उदाहरण :
ಜಿಗಿಯುವುದರಿಂದ ಬಿದ್ದು ಕೈ-ಕಾಲುಗಳಿಗೆ ಗಾಯವಾಗುವ ಸಾಧ್ಯತೆಗಳಿದೆ
पर्यायवाची : ಕುಣಿಯುವುದು
अन्य भाषाओं में अनुवाद :
अर्थ : ತುಂಬಾ ವೇಗವಾಗಿ ಎತ್ತರದಿಂದ ಕೆಳಕ್ಕೆ ಅಥವಾ ಕೆಳಗಿನಿಂದ ಮೇಲಕ್ಕೆ ಅಥವಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ದೇಹದ ಚಲನೆ ಆಗುವುದು
उदाहरण :
ಸರೋವರದಲ್ಲಿ ಮೀನು ಬಲೆಯಿಂದ ನೀರಿಗೆ ಜಿಗಿಯಿತು.
पर्यायवाची : ನೆಗೆಯುವುದು, ಹಾರುವುದು
अन्य भाषाओं में अनुवाद :