अर्थ : ಒಂದು ಗಿಡದಿಂದ ಸಿಗುವ ಒಣಗಿದ ಸುಗಂಧಭರಿತವಾದ ಬೀಜ ಅದನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸಲಾಗುತ್ತದೆ
उदाहरण :
ಅಮ್ಮ ಜೀರಿಗೆಯ ಕಷಾಯವನ್ನು ಮಾಡುತ್ತಿದ್ದಾಳೆ.
पर्यायवाची : ಒಂದು ಬಗೆಯ ಸಾಂಬಾರ ಧಾನ್ಯ
अन्य भाषाओं में अनुवाद :
अर्थ : ಒಂದು ರೀತಿಯ ಗಿಡ ಅದರ ಸುಗಂಧಭರಿತವಾದ ಬೀಜವನ್ನು ಒಣಗಿಸಿ ಮಸಾಲೆಯ ಪದಾರ್ಥವಾಗಿ ಉಪಯೋಗಿಸುತ್ತಾರೆ
उदाहरण :
ಅವನು ಮನೆಯ ಹಿತ್ತಳಿನಲ್ಲಿ ಜೀರಿಗೆಯನ್ನು ಹಾಕಿದ್ದಾನೆ.
पर्यायवाची : ಚೀರಿಗೆ
अन्य भाषाओं में अनुवाद :