पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಜೀವನಸಂಗಾತಿ शब्द का अर्थ तथा उदाहरण पर्यायवाची एवम् विलोम शब्दों के साथ।

ಜೀವನಸಂಗಾತಿ   ನಾಮಪದ

अर्थ : ಮದುವೆ ಮಾಡಿಕೊಳ್ಳುವ ವ್ಯಕ್ತಿಯ ಜತೆ ವೈವಾಹಿಕ ಬಂಧನದಲ್ಲಿ ಬಂದು ಸೇರುವ ಮತ್ತೊಬ್ಬ ವ್ಯಕ್ತಿ

उदाहरण : ಪ್ರತಿಯೊಬ್ಬರು ಒಳ್ಳೆಯ ಜೀವನ ಸಂಗಾತಿಯನ್ನು ಹುಡುಕುತ್ತಾರೆ.

पर्यायवाची : ಜೀವನ ಸಂಗಾತಿ, ಜೀವನ-ಸಂಗಾತಿ


अन्य भाषाओं में अनुवाद :

विवाह करने वाले व्यक्ति के साथ वैवाहिक बंधन में जुड़ने वाला दूसरा व्यक्ति।

सभी को अच्छे जीवनसाथी की तलाश रहती है।
जीवन साथी, जीवनसाथी, जोड़ीदार, पार्टनर

A person's partner in marriage.

better half, married person, mate, partner, spouse

अर्थ : ಸ್ತ್ರೀಯರ ದೃಷ್ಟಿಯಿಂದ ಅವನು ವಿವಾಹಿತ ಪುರುಷ

उदाहरण : ಶೀಲಾಳ ಗಂಡ ಬೇಸಾಯ ಮಾಡಿಕೊಂಡು ಪರಿವಾರದವರ ಪಾಲನೆ-ಪೋಷಣೆಯನ್ನು ಮಾಡುತ್ತಾರೆ.

पर्यायवाची : ಒಡಯ, ಗಂಡ, ಜೊತೆಗಾರ, ದೊರೆ, ಪತಿ, ಪುರುಷ, ಮನೆಯವರು, ಸಂಗಡಿಗ, ಸಂಗಾತಿ


अन्य भाषाओं में अनुवाद :

A married man. A woman's partner in marriage.

hubby, husband, married man

चौपाल