अर्थ : ಜೀವನವನ್ನು ನಿರ್ವಾಹಣೆ ಮಾಡಲು ಹಣವನ್ನು ಸಂಪಾದನೆ ಮಾಡವ ಕೆಲಸ
उदाहरण :
ರೈತರು ತಮ್ಮ ಜೀವನವನ್ನು ನಡೆಸಲು ಹೊಲದಲ್ಲಿ ಕೆಲಸ ಮಾಡುವರು.
पर्यायवाची : ಜೀವನ ನಡೆಸಲು, ಜೀವನ ನಿರ್ವಾಹಣೆ
अन्य भाषाओं में अनुवाद :
जीविका चलाने के लिए धन अर्जित करने का कार्य।
किसान अपने जीविकोपार्जन के लिए खेती करता है।