अर्थ : ಜನನದಿಂದ ಮರಣದವರಿಗಿನ ಸಮಯದ ಗಣನೆ ದಿನ, ತಿಂಗಳು, ವರ್ಷಗಳಲ್ಲಿ ಆಗುತ್ತದೆ
उदाहरण :
ಮನುಷ್ಯನ ಜೀವನ ಬೇರೆಯವರ ಒಳಿತಾಗಿಗಿ ಮೀಸಲಾಗಿದೆಅವನು ಜೀವಂತವಾಗಿದ್ದು ಇಲ್ಲದಂತಹ ಸ್ಥಿತಿ.
पर्यायवाची : ಆಯಸ್ಸು, ಆಯುಷ್ಯ, ಜೀವನ, ಜೀವನ ನಿರ್ವಾಹ, ಜೀವನದ ಕಾಲ, ಜೀವಿತದ ಕಾಲ, ಬಾಳು, ವಯಸ್ಸು
अन्य भाषाओं में अनुवाद :
जन्म से मृत्यु तक का समय जिसकी गणना दिनों, महीनों, वर्षों आदि में होती है।
मनुष्य की औसत आयु साठ से सत्तर वर्ष के बीच होती है।अर्थ : ವ್ಯಕ್ತಿ ಅಥವಾ ಪ್ರಾಣಿಯ ಬದುಕಿರುವ ಅವಧಿಯ ಕಾಲಘಟ್ಟ
उदाहरण :
ಜೀವಿತ ಕಾಲದಲ್ಲಿ ನೆನಪಿನಲ್ಲಿಟ್ಟುಕೊಳ್ಳುವಂತಹ ಕೆಲಸವನ್ನು ಮಾಡಬೇಕು
पर्यायवाची : ಜೀವಂತ
अन्य भाषाओं में अनुवाद :
अर्थ : ಜೀವಂತವಾಗಿವ ಅಥವಾ ಪ್ರಾಣವಿರುವ
उदाहरण :
ಜೀವವಿರುವ ಪ್ರಾಣಿಗಳು ಅಂತರಿಕವಾಗಿ ಬೆಳವಣೆಗೆ ಹೊಂದುವುದು.
पर्यायवाची : ಜೀವಂತ, ಜೀವವಿರುವ, ಪ್ರಾಣವಿರುವ, ಬದುಕಿರುವ, ಸಜೀವ
अन्य भाषाओं में अनुवाद :