अर्थ : ಯಾವುದೋ ಒಂದು ಪುಸ್ತಕದಲ್ಲಿ ಯಾರೋ ಒಬ್ಬರ ಜೀವನದ ವೃತ್ತಾಂತವನ್ನು ಬರೆದಿರುವುದು
उदाहरण :
ಶ್ಯಾಮನು ಗ್ರಂಥಾಲಯದಲ್ಲಿ ಕುಳಿತುಕೊಂಡು ದೊಡ್ಡ ದೊಡ್ಡ ಪುರುಷರ ಜೀವನ ಚರಿತ್ರೆ ಓದುತ್ತಿದ್ದನು.
पर्यायवाची : ಜೀವನ ಚರಿತ್ರೆ, ಜೀವನ ವೃತ್ತಾಂತ, ಬಾಳಿನ ಕಥೆ
अन्य भाषाओं में अनुवाद :
वह पुस्तक जिसमें किसी के जीवनभर का वृतांत हो।
श्याम पुस्तकालय में बैठकर बड़े-बड़े महापुरुषों की जीवनियाँ पढ़ रहा है।An account of the series of events making up a person's life.
biography, life, life history, life story