अर्थ : ಕೂದಲಿನ ಕುಚ್ಚು
उदाहरण :
ಗಲ್ಲದವರೆಗೆ ಜೋಲಾಡುತ್ತಿರುವ ಕೂದಲು ಅವಳ ಸುಂದರತೆಯನ್ನು ಹೆಚ್ಚಿಸುತ್ತಿದೆ.ತಾಯಿಯು ಮಕ್ಕಳ ಕೂದಲನ್ನು ಸಿಂಬೆಯ ರೂಪದಲ್ಲಿ ಕೊಡುತ್ತಿದ್ದಾಳೆ.
पर्यायवाची : ಕುರುಳು, ಕೇಶಪಾಟ, ಗುಂಗುರು ಗೂದಲು, ಜಡೆ, ಜಡೆಗೆಗಟ್ಟಿದ ಕೂದಲು, ಜೋತಾಡುವ ಕೂದಲು, ತಲೆಯ ಕೂದಲು, ಮುಂಗುರುಳು, ಶಿಖೆ
अन्य भाषाओं में अनुवाद :
अर्थ : ಕೂದಲನ್ನು ವಿಶೇಷ ಪ್ರಕಾರವಾಗಿ ಹೆಣೆಯುವುದರಿಂದ ಆಗುವ ಆಕೃತಿ
उदाहरण :
ಅವಳು ಪ್ರತಿ ದಿನ ಎರಡು ಜಡೆಗಳನ್ನು ಹಾಕಿಕೊಳ್ಳುತ್ತಾಳೆ.
पर्यायवाची : ಚಿಕ್ಕ ಜುಟ್ಟು, ಜಡೆ, ಹೆಳಲು
अन्य भाषाओं में अनुवाद :