अर्थ : ಜೊತೆಯಲ್ಲಿ ಇರುವ ಕ್ರಿಯೆ
उदाहरण :
ಕೆಟ್ಟ ಜನರ ಸಹವಾಸ ಸೇರಿ ರಾಮನು ಕೆಟ್ಟುಹೋಗಿದ್ದಾನೆ.
पर्यायवाची : ಕೂಟ, ಗೆಳೆತನ, ಜೊತೆಗೆ, ನೆರವು, ಭೇಟಿ, ಸಂಪರ್ಕ, ಸಹಚರ, ಸಹವಾಸ
अन्य भाषाओं में अनुवाद :
The state of being with someone.
He missed their company.अर्थ : ಒಂದೇ ತರಹದ ಎರಡು ವಸ್ತುಗಳು
उदाहरण :
ಈ ಜೋಡಿ ಪಾರಿವಾಳ ಸುಂದರವಾಗಿ ಕಾಣಿಸುತ್ತಿದೆ.
पर्यायवाची : ಜೋಡಿ
अन्य भाषाओं में अनुवाद :
अर्थ : ಒಂದೇ ತರಹದ ಒಂದೇ ಸಲ ಬಲಸುವಂತಹ ವಸ್ತು
उदाहरण :
ನನ್ನ ಮಗಳ ಹತ್ತಿರ ಆರು ಜೊತೆ ಜಪ್ಪಲಿಗಳಿವೆ.
अन्य भाषाओं में अनुवाद :
अर्थ : ಎರಡು ವಸ್ತು, ಇಬ್ಬರು ವ್ಯಕ್ತಿ, ಎರಡು ಸಂಗತಿಗಳನ್ನು ಒಂದೇ ಎಂಬಂತೆ ಭಾವಿಸಿ ಅಥವಾ ಈ ಎರಡರ ಹೆಚ್ಚಿನ ಅನೋನ್ಯತೆಯನ್ನು ಆದರಿಸಿ ಕರೆಯುವ ಪದ
उदाहरण :
ಈ ಜೋಡಿ ತುಂಬಾ ಸುಂದರವಾಗಿದೆ.
पर्यायवाची : ಜೋಡಿ
अन्य भाषाओं में अनुवाद :
अर्थ : ಒಬ್ಬ ವ್ಯಕ್ತಿ ಒಂದು ಬಾರಿಗೆ ಒಂದೇ ಸಲ ಹಾಕಿ ಕೊಳ್ಳುವ ಬಟ್ಟೆ
उदाहरण :
ಅವನು ಪೆಟ್ಟಿಗೆಯಲ್ಲಿರುವ ಒಂದು ಜತೆ ಬಟ್ಟೆಯನ್ನು ತೆಗೆದುಕೊಂಡು ಹಾಕಿಕೊಂಡನು.
पर्यायवाची : ಜತೆ
अन्य भाषाओं में अनुवाद :