पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಜೊತೆಗಾರ शब्द का अर्थ तथा उदाहरण पर्यायवाची एवम् विलोम शब्दों के साथ।

ಜೊತೆಗಾರ   ನಾಮಪದ

अर्थ : ಪ್ರೇಮಿಸುವ ಅಥವಾ ಪ್ರೀತಿಯ ಭಾವವನ್ನು ವ್ಯಕ್ತಪಡಿಸುವ ಪುರುಷ ಅಥವಾ ಯುವಕ

उदाहरण : ಸೀತಾಳು ತನ್ನ ಪ್ರೇಮಿಯ ಜೊತೆಗೂಡಿ ಓಡಿಹೋಗಿದ್ದಾಳೆ.

पर्यायवाची : ಒಡನಾಡಿ, ಗೆಳೆಯ, ಪ್ರೇಮಿ, ಸಂಗಡಿಗ, ಸಹಚರ


अन्य भाषाओं में अनुवाद :

अर्थ : ಸ್ತ್ರೀಯರ ದೃಷ್ಟಿಯಿಂದ ಅವನು ವಿವಾಹಿತ ಪುರುಷ

उदाहरण : ಶೀಲಾಳ ಗಂಡ ಬೇಸಾಯ ಮಾಡಿಕೊಂಡು ಪರಿವಾರದವರ ಪಾಲನೆ-ಪೋಷಣೆಯನ್ನು ಮಾಡುತ್ತಾರೆ.

पर्यायवाची : ಒಡಯ, ಗಂಡ, ಜೀವನಸಂಗಾತಿ, ದೊರೆ, ಪತಿ, ಪುರುಷ, ಮನೆಯವರು, ಸಂಗಡಿಗ, ಸಂಗಾತಿ


अन्य भाषाओं में अनुवाद :

A married man. A woman's partner in marriage.

hubby, husband, married man

अर्थ : ಯಾವಾಗಲೂ ಒಟ್ಟಿಗೆ ಇರುವವರು

उदाहरण : ರಾಮ ಮತ್ತು ಶ್ಯಾಮ ನಿಜವಾದ ಜೊತೆಗಾರರು, ಅವರು ಎಲ್ಲಿ ಹೋದರೂ ಜೊತೆಯಾಗಿಯೇ ಇರುತ್ತಾರೆ.

पर्यायवाची : ಜೋಡಿ


अन्य भाषाओं में अनुवाद :

वह जो हमेशा किसी के साथ रहता हो।

राम और श्याम असली जोड़ीदार हैं जहाँ भी जाते हैं साथ ही जाते हैं।
जोड़िया, जोड़ीदार, हमजोली

चौपाल