पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಜೊಮ್ಮು ಹಿಡಿಯಿತು शब्द का अर्थ तथा उदाहरण पर्यायवाची एवम् विलोम शब्दों के साथ।

अर्थ : ಕೈ ಅಥವಾ ಕಾಲಿನಲ್ಲಿ ರಕ್ತ ಸಂಚಾರ ನಿಂತಾಗ ಆಗುವ ಅವಸ್ಥೆ ಅಥವಾ ಕ್ಷಣಿಕವಾಗಿ ಜುಮ್ಮು ಹಿಡಿಯುವುದು

उदाहरण : ನಾನು ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡಿದ್ದರಿಂದ ನನ್ನ ಎಡಗಾಲು ಜೊಮ್ಮು ಹಿಡಿಯುತ್ತಿದೆ.

पर्यायवाची : ಜುಮ್ಮು ಹಿಡಿಯುವುದು, ಜೋ ಹಿಡಿಯಿತು


अन्य भाषाओं में अनुवाद :

हाथ या पैर में रक्त का संचार रुकने से होनेवाली अस्थायी या क्षणिक सनसनाहट।

पैर पर पैर चढ़ाकर बैठने से मेरे दाहिने पैर में झुनझुनी हो रही है।
झनझनाहट, झुनझुनाहट, झुनझुनी, सन सन, सन-सन, सनसन, सनसनाहट, सनसनी, सुरसुरी

अर्थ : ಕೈ ಅಥವಾ ಕಾಲಿನಲ್ಲಿ ಜುಮ್ಮು ಹಿಡಿಯುವ ಒಂದು ತೆರೆನಾದ ರೋಗ

उदाहरण : ಅವನಿಗೆ ಜೊಮ್ಮ ಹಿಡಿಯುತ್ತಿದ್ದರಿಂದ ಚಿಕಿತ್ಸೆ ಪಡೆಯಲು ವೈದ್ಯರ ಬಳಿ ಹೋದ.

पर्यायवाची : ಕೂರಿಟ್ಟುತು, ಜುಮ್ಮು ಹಿಡಿಯುವುದು, ಜೋ ಹಿಡಿಯಿತು


अन्य भाषाओं में अनुवाद :

एक प्रकार का रोग जिसमें हाथ या पैर में सनसनाहट होती रहती है।

वह चिकित्सक के पास झुनझुनी का इलाज कराने गया है।
झनझनाहट, झुनझुनाहट, झुनझुनी, सुरसुरी

चौपाल