अर्थ : ತುಂಡಾದ ಆ ಭಾಗವನ್ನು ಯಾವುದಾದರು ವಸ್ತುವಿನೊಂದಿಗೆ ಜೋಡಿಸಬೇಕು
उदाहरण :
ಆ ಮನೆಯಲ್ಲಿ ಅವ್ಯವಸ್ಥೆಯಾದ ಭಾಗಗಳನ್ನು ಜೋಡಿಸಬೇಕು ಅಥವಾ ಕೂಡಿಸಬೇಕು.
पर्यायवाची : ಒಟ್ಟು, ಕೂಡಿಸುವುದು, ಗಂಟು, ಮಿಲನ
अन्य भाषाओं में अनुवाद :
अर्थ : ಶರೀರ ಭಾಗಗಳ ನಡುವಿನ ಸಂಧಿ ಅಥವಾ ಜೋಡಣೆಯಿಂದ ಬಗ್ಗಿಸುತ್ತದೆ ಅಥವಾ ಹೊರಳುವುದು
उदाहरण :
ನನ್ನ ಬೆರಳುಗಳ ಸಂಧಿಗಳ ನಡುವಿನಲ್ಲಿ ನೋವಿದೆ
पर्यायवाची : ಅವಯವಗಳ ಜೋಡನೆ, ಅವಯವಗಳ ಸಂಧಿ, ಕೊಡುವುದು, ಗಂಟು, ಜೋಡನೆ, ಮಿಲನ, ಸಂಧಿ
अन्य भाषाओं में अनुवाद :
(anatomy) the point of connection between two bones or elements of a skeleton (especially if it allows motion).
articulatio, articulation, jointअर्थ : ಒಂದು ಸಂಖ್ಯೆ ಇನ್ನೊಂದು ಸಂಖ್ಯೆಯ ಜೊತೆ ಸಮನಾಗಿ ಜೋಡಿಸುವುದು
उदाहरण :
ಸಮಾನ ಜೋಡಣೆ ಮಾಡಲು ಒಟ್ಟು ಸಂಖ್ಯೆಯನ್ನು ಮೂರು ಮೂರು ಸಂಖ್ಯೆಗಳಾಗಿ ಜೋಡಿಸಲಾಯಿತು.
अन्य भाषाओं में अनुवाद :
A number that is added to another number (the augend).
addend