पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಜೋಡು शब्द का अर्थ तथा उदाहरण पर्यायवाची एवम् विलोम शब्दों के साथ।

ಜೋಡು   ನಾಮಪದ

अर्थ : ತೆಳುವಾದ ನೂರಿನಿಂದ ಮಾಡಿರುವ ವಸ್ತು ಅದರಲ್ಲಿ ಕಾಲನ್ನು ಇಡಬಹುದು

उदाहरण : ಮಾರುಕಟ್ಟೆಯಲ್ಲಿ ತೆಂಗಿನಕಾಯಿಯ ಎಳೆ ಅಥವಾ ರಬ್ಬರನಿಂದ ಮಾಡಿದ ಜೋಡುಗಳು ಸುಲಭವಾಗಿ ದೊರೆಯುತ್ತದೆ.

पर्यायवाची : ಎಕ್ಕಡ, ಕೆರವು, ಚಪ್ಪಲಿ, ಪಾಪೋಸು


अन्य भाषाओं में अनुवाद :

तारों,रेशों आदि की बनी वह वस्तु जिस पर पैर पोछे जाते हैं।

बाज़ार में नारियल के रेशों तथा रबड़ के बने पैरपोश आसानी से मिल जाते हैं।
पाँवपोश, पापोश, पैरदान, पैरपोश

अर्थ : ಮರದ ಅಟ್ಟೆ ಅಥವಾ ಜೋಡಿನ ಕೆಳಭಾಗದ ತೊಗಲಿನ ಪಾದರಕ್ಷೆ

उदाहरण : ಮಹಾತ್ಮರು ಪಾದರಕ್ಷೆಗಳನ್ನು ಹಾಕಿಕೊಂಡಿದ್ದಾರೆ.

पर्यायवाची : ಖಡಾವು, ಚಡಾವು, ಪಾದರಕ್ಷೆ, ಪಾದುಕೆ, ಮೆಟ್ಟು


अन्य भाषाओं में अनुवाद :

काठ के तल्ले की खूँटीदार चप्पल।

महात्माजी खड़ाऊँ पहने हुए हैं।
खड़ाऊ, खड़ाऊँ, द्रुपद, पाँवड़ी, पादुका, पादू, पावँड़ी

अर्थ : ಸುರಕ್ಷತೆಯ ದೃಷ್ಟಿಯಿಂದ ಪಾದಗಳಿಗೆ ಹಾಕಿಕೊಳ್ಳುವಂತಹ ಚರ್ಮ ಮತ್ತು ಮೊದಲಾದವುಗಳಿಂದ ಮಾಡಿರುವಂತಹ ವಸ್ತು ಅದು ಪೂರ್ತಿಯಾಗಿ ಬೆರಳುಗಳನ್ನು ಸಹ ರಕ್ಷಿಸುತ್ತದೆ

उदाहरण : ನೀವು ಮಳೆಗಾಲದಲ್ಲಿ ಬಟ್ಟೆಯಿಂದ ಮಾಡಿದ ಜೋಡುಗಳನ್ನು ಹಾಕಿಕೊಳ್ಳಬಾರದು.

पर्यायवाची : ಎಕ್ಕಡ, ಕೆರವು, ಚಪ್ಪಲಿ, ಪಾದತ್ರಾಣ, ಪಾಪೋಸು, ಮೆಟ್ಟು


अन्य भाषाओं में अनुवाद :

सुरक्षा की दृष्टि से पैरों में पहनी जाने वाली चमड़े आदि की बनी वह वस्तु जो पूरी तरह से उँगलियों को ढँके रहती है।

आप बरसात में कपड़े के जूते न पहनें।
उपानह, जूता, पदत्राण, पादत्राण, पापोश

Footwear shaped to fit the foot (below the ankle) with a flexible upper of leather or plastic and a sole and heel of heavier material.

shoe

चौपाल