सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಮಣ್ಣ ಅಥವಾ ಹುಲ್ಲು ಕಡ್ಡಿ ಮೊದಲಾದವುಗಳಿಂದ ಮಾಡಿರುವಂತಹ ಚಿಕ್ಕ ಮನೆ
उदाहरण : ಈ ನದಿಯ ರೀತಿದಲ್ಲಿಯೇ ಬೆಸ್ತರ ಗುಡಿಸಲುಗಳಿವೆ.
पर्यायवाची : ಗುಡಿಸಲು, ಝೋಪಡಿ, ಪರ್ಣಕುಟಿ
अन्य भाषाओं में अनुवाद :हिन्दी English
मिट्टी या घास-फूस आदि का बना छोटा घर।
Small crude shelter used as a dwelling.
अर्थ : ಹುಲ್ಲು ಮತ್ತು ಕಟ್ಟಿಗೆಯಿಂದ ಮಾಡಿದ ಸಣ್ಣ ವಾಸಸ್ಥಳ
उदाहरण : ಹಳ್ಳಿಗಳಲ್ಲಿ ಬಡ ರೈತರು ಗುಡಿಸಲಿನಲ್ಲಿ ವಾಸ ಮಾಡುತ್ತಾರೆ.
पर्यायवाची : ಕುಟೀರ, ಗುಡಿಸಲು
घास-फूस की बनी हुई कुटी या झोपड़ी।
इंस्टॉल करें