अर्थ : ಬಿಲ್ಲಿನ ಹೆದೆಯನ್ನು ಎಳೆದು ಬಿಟ್ಟ ಬಾಣದ ನಂತರ ಬರುವ ಶಬ್ದದ ಪ್ರಕ್ರಿಯೆ
उदाहरण :
ಸಮರ ಭೂಮಿಯಲ್ಲಿ ಯೋದ್ಧರು ನಿಂತು ನಿಂತು ತಮ್ಮ ಬಿಲ್ಲಿನ ಹೆದೆಯನ್ನು ಟಂಕಾರ ಮಾಡುತ್ತಿದ್ದರು
पर्यायवाची : ಠೇಂಕಾರ ಮಾಡು
अन्य भाषाओं में अनुवाद :
धनुष की डोरी तानकर छोड़ना जिससे शब्द उत्पन्न हो।
समर भूमि में योद्धा रह रहकर अपना धनुष टंकार रहे थे।