अर्थ : ಬಿಸಿಲು ಮತ್ತು ಮಳೆಯಿಂದ ರಕ್ಷಣೆಯನ್ನು ಪಡೆಯಲು ಉಪಯೋಗಿಸುವ ಟಾರು ಬಳಿದ, ನೀರಿಳಿಯದ ಬಟ್ಟೆ
उदाहरण :
ಸೋಹನನು ತನ್ನ ಕಾರಿಗೆ ಟಾರ್ಪಾಲಿನ್ ಅನ್ನು ಹೊದ್ದಿಸಿದನು.
पर्यायवाची : ಟಾರುಗಪ್ಪಡ, ಟಾರುತಟ್ಟು, ತಾಡಪಾಲು
अन्य भाषाओं में अनुवाद :
रोगन किया हुआ एक प्रकार का टाट जो धूप और वर्षा से रक्षा के लिए चीज़ों के ऊपर डाला या ताना जाता है।
खलिहान के अनाज को तिरपाल से ढाँककर रखो।