अर्थ : ಯಾವುದೋ ಒಂದು ವಿಶೇಷವಾದ ಸಮಯದಲ್ಲಿ ಯಾವುದೇ ವಿಶೇಷ ಕ್ಷೇತ್ರದಲ್ಲಿ ಬಂದು-ಹೋಗಿ ಮಾಡುವ ವಸ್ತುಗಳು ಜಮಾವಾಗಿದ್ದು (ಪಾದಚಾರಿಗಳು ಅಥವಾ ಸವಾರಿ ಮಾಡುವವರು)ಮುಂದೆ ಹೋಗದ ಹಾಗೆ ಮಾಡಿರುವ ಅವಸ್ಥೆ
उदाहरण :
ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ನಗರಗಳಲ್ಲಿ ಟ್ರಾಫಿಕ್ ಜ್ಯಾಮ್ ಒಂದು ಸಾಮಾನ್ಯ ಸಮಸ್ಯೆಯಾಗಿ ಹೋಗಿದೆ.
अन्य भाषाओं में अनुवाद :
किसी विशेष समयावधि में किसी विशेष क्षेत्र में आने-जानेवाली वस्तुओं, व्यक्तियों आदि के जमाव (पदचारियों या सवारियों का) के आगे न बढ़ने से उत्पन्न अवस्था।
आजकल बड़े शहरों में ट्रैफिक जाम एक आम समस्या हो गई है।The aggregation of things (pedestrians or vehicles) coming and going in a particular locality during a specified period of time.
traffic