पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಠಸ್ಸೆ शब्द का अर्थ तथा उदाहरण पर्यायवाची एवम् विलोम शब्दों के साथ।

ಠಸ್ಸೆ   ನಾಮಪದ

अर्थ : ಯಾವುದೋ ಒಂದು ಗುರುತಿನ ಮೌಲ್ಯವನ್ನು ಹೊಂದಿದ ಮುದ್ರೆ ಅಥವಾ ಗುರುತಿನ ಮೊಹರು

उदाहरण : ಹಿಂದಿನ ಕಾಲದಲ್ಲಿ ಸೈನಿಕರಿಗೆ ಮುದ್ರಾವನ್ನು ಒತ್ತುತ್ತಿದ್ದರು.

पर्यायवाची : ಮುದ್ರಾ, ಮೊಹರು, ಸಿಕ್ಕಾ

अर्थ : ಅಕ್ಷರ, ಚಿನ್ಹೆ, ಹೆಸರು ಮುಂತಾದವುಗಳನ್ನು ಅಚ್ಚಿನಲ್ಲಿ ಮಾಡಿರುವ ಮತ್ತು ಆ ಅಚ್ಚಿಗೆ ಇಂಕನ್ನು ಲೇಪಿಸಿ ಒತ್ತಿದರೆ ಆ ಗುರುತು ಮೂಡುವ ಒಂದು ಬಗೆಯ ವಸ್ತು

उदाहरण : ಈ ಅರ್ಜಿಗೆ ಮುಖ್ಯ ಗುರುಗಳ ಸಹಿ ಮತ್ತು ಮೊಹರು ಇದೆ.

पर्यायवाची : ಮುದ್ರೆ, ಮೊಹರು, ಸೀಲು


अन्य भाषाओं में अनुवाद :

अक्षर, चिह्न, नाम आदि की छाप लेने या उन्हें दबाकर अंकित करने का ठप्पा।

प्रधानाचार्य ने अपने नाम की एक मुहर बनवाई।
अंकक, इस्टाम, छापा, ठप्पा, नक़्श, नक्श, मुद्रा, मुहर, मोहर, सील, स्टांप, स्टाम्प, स्टैंप, स्टैम्प

A block or die used to imprint a mark or design.

stamp

चौपाल