सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಧಾತು, ಪ್ಲಾಸ್ಟಿಕ್ ಮೊದಲಾದವುಗಳ ಮುಚ್ಚುಳವುಳ್ಳ ಆಳವಾದ ಪಾತ್ರೆ
उदाहरण : ಸಕ್ಕರೆ ಮೊದಲಾದವುಗಳನ್ನು ಇಡುವುದಕ್ಕಾಗಿ ಅವರು ಮಾರ್ಕೆಟನಲ್ಲಿ ನಾಲ್ಕು ಡಬ್ಬಿಗಳನ್ನು ಖರೀದಿಸಿದರು.
अन्य भाषाओं में अनुवाद :हिन्दी
धातु, प्लास्टिक, आदि का ढक्कनदार और गहरा पात्र।
अर्थ : ಚಿಕ್ಕ ಡಬ್ಬಿ
उदाहरण : ಅವನು ಡಬ್ಬಿಯಿಂದ ಪಾನ್ ತೆಗೆದು ಬಾಯಿಯಲ್ಲಿ ತುರುಕಿಕೊಂಡ.
छोटा डिब्बा।
अर्थ : ಮುಚ್ಚಳ ಹೊಂದಿರುವ ಡಬ್ಬಿಯ ಒಳಗೆ ಊಟ ಮುಂತಾದವುಗಳನ್ನು ಇಡುವರು
उदाहरण : ಮಿಕ್ಕಿರುವ ಊಟವನ್ನು ಅವಳು ಒಂದು ಡಬ್ಬಿಗೆ ಹಾಕಿ ಇಟ್ಟಲು.
पर्यायवाची : ಊಟದ ಡಬ್ಬಿ, ಊಟದ ದಬ್ಬಿ, ಊಟದ-ಡಬ್ಬಿ, ಕ್ಯಾರಿಯರು
वह ढक्कनदार बर्तन जिसमें भोजन आदि रखते हैं।
इंस्टॉल करें