अर्थ : ಆ ವ್ಯಕ್ತಿ ರೋಗಿಗಳ ಚಿಕಿತ್ಸೆಯನ್ನು ಮಾಡುತ್ತಾನೆ
उदाहरण :
ವೈದ್ಯರು ರೋಗಿಗಳ ದೇವರಾಗುತ್ತಾರೆ.
पर्यायवाची : ಉಪಚರಿಸುವವ, ಉಪಚಾರಜ್ಞಾನಿ, ಉಪಚಾರವಿಜ್ಞಾನಿ, ಚಿಕಿತ್ಸಕ, ಚಿಕಿತ್ಸಾಜ್ಞಾನಿ, ಚಿಕಿತ್ಸಾಶಾಸ್ತ್ರಿ, ಪಂಡಿತ, ರೋಗ ಚಿಕಿತ್ಸೆ ಮಾಡುವವ, ವೈದ್ಯ, ಹಕೀಮ
अन्य भाषाओं में अनुवाद :
वह व्यक्ति जो रोगों की चिकित्सा करता है।
चिकित्सक रोगियों के लिए भगवान होते हैं।