अर्थ : ರಾಜ್ಯಪಾಲರ ಸಹಾಯಕ ಅವರ ಕಾರ್ಯಗಳಲ್ಲಿ ಸಹಾಯವನ್ನು ಮಾಡುತ್ತಾರೆ ಹಾಗೂ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅವರ ಕೆಲಸ-ಕಾರ್ಯಗಳ ನಿರ್ವಹಣೆ ಮಾಡುತ್ತಾರೆ
उदाहरण :
ಉಪ-ರಾಜ್ಯಪಾಲರು ಧ್ವಜಾರೋಹಣವನ್ನು ಮಾಡಿದರು.
पर्यायवाची : ಉಪ ರಾಜ್ಯಪಾಲ, ಉಪ-ರಾಜ್ಯಪಾಲ, ಡೆಪ್ಟಿ-ಗೌರನರ್, ಡೆಪ್ಯೂಟಿ ಗೌರನರ್
अन्य भाषाओं में अनुवाद :
राज्यपाल के सहायक जो उनके कार्यों में सहायता करते हैं तथा उनकी अनुपस्थिति में उनके कार्यों की देख-रेख भी करते हैं।
उप-राज्यपाल ने ध्वजारोहण किया।