अर्थ : ಯೋಗ್ಯತೆಯನ್ನು ತೋರಿಸಿಕೊಳ್ಳುವುದಕ್ಕಾಗಿ ಜಂಬ ಕೊಚ್ಚಿಕೊಂಡು ಹೇಳುವ ಪ್ರಕ್ರಿಯೆ
उदाहरण :
ಲಾಲಾ ಕರೋಡಿಮಾಲನು ತುಂಬಾ ಜಂಬ ಕೊಚ್ಚಿಕೊಳ್ಳುತ್ತಾನೆ.
पर्यायवाची : ಜಂಬ ಕೊಚ್ಚು, ಜಂಬ ಹೊಡೆ, ಬಡಿವಾರ ಕೊಚ್ಚು
अन्य भाषाओं में अनुवाद :
योग्यता दिखाने के लिए बढ़-बढ़कर बोलना।
लाला करोड़ीमल बहुत शेखी बघारते हैं।