पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತಂತು शब्द का अर्थ तथा उदाहरण पर्यायवाची एवम् विलोम शब्दों के साथ।

ತಂತು   ನಾಮಪದ

अर्थ : ದೇಹದ ಯಾವುದೇ ಭಾಗದಿಂದ ಮಿದುಳಿಗಾಗಲಿ ಬೆನ್ನುಹುರಿಗಾಗಲಿ ಸಂವೇದನೆಯನ್ನು ಸಾಗಿಸಬಲ್ಲ ತಂತು ಅಥವಾ ತಂತುಗಳ ಕಂತೆ ಅಥವಾ ಅವುಗಳನ್ನು ರೂಪಿಸಿರುವ ಪದಾರ್ಥ

उदाहरण : ನರಗಳು ಅನೇಕ ವೇಳೆ ದೇಹದಲ್ಲಿ ಉನ್ಮಾದವನ್ನು ಕೆರಳಿಸುತ್ತವೆ.

पर्यायवाची : ನರ


अन्य भाषाओं में अनुवाद :

शरीर में पाई जानेवाली वह कोशिका जो संवेदना लाने या ले जाने का कार्य करती है।

तंत्रिका कोशिकाएँ जाल की तरह आपस में गुँथी होती हैं।
तंत्रिका कोशिका, न्यूरान, न्यूरॉन

A cell that is specialized to conduct nerve impulses.

nerve cell, neuron

अर्थ : ಯಾವುದೋ ಒಂದು ಉದ್ದವಾದ ಮತ್ತು ತುಂಬಾ ತೆಳ್ಳಗಿರುವ ವಸ್ತು

उदाहरण : ನಾರಿನಿಂದ ಹಗ್ಗವನ್ನು ಹೆಣೆಯುವರು.

पर्यायवाची : ಎಳೆ, ದಾರ, ನಾರ, ನಾರು, ನೂಲು


अन्य भाषाओं में अनुवाद :

कोई भी लम्बी और बहुत पतली चीज़।

रेशा एक तरह का तंतु है।
तंतु, तन्तु

चौपाल