अर्थ : ಜೋರಾಗಿ ಎರಡು ವಸ್ತುಗಳು ತಗಲುವ ಕ್ರಿಯೆ
उदाहरण :
ಮುಖ್ಯ ಬೀದಿಯಲ್ಲಿ ಟ್ರಕ್ ಹಾಗೂ ಬಸ್ ಒಂದಕ್ಕೊಂದು ಡಿಕ್ಕಿ ಹೊಡೆದವು.
पर्यायवाची : ಡಿಕ್ಕಿ ಹೊಡೆ, ತಾಕು
अन्य भाषाओं में अनुवाद :
चीजों का परस्पर एक दूसरे से ज़ोर से टक्कर खाना।
राजमार्ग पर ट्रक और बस आपस में टकरा गए।