अर्थ : ಸಹಿಸಿಕೊಳ್ಳಲು ಸಾಧ್ಯವಾಗಬಹುದಾದ ಯಾವುದೇ ವಿಷಯ ಅಥವಾ ಸಂಗತಿ
उदाहरण :
ಆ ಸಿನಿಮಾ ಸಹನೀಯವೆನಿಸುತ್ತದೆ.
पर्यायवाची : ತಡೆದುಕೊಳ್ಳಬಹುದಾದ, ತಡೆದುಕೊಳ್ಳಬಹುದಾದಂತ, ಸಹನೀಯ, ಸಹನೀಯವಾದ, ಸಹನೀಯವಾದಂತ, ಸಹನೀಯವಾದಂತಹ, ಸಹಿಸಬಹುದಾದ, ಸಹಿಸಬಹುದಾದಂತ, ಸಹಿಸಬಹುದಾದಂತಹ, ಸಹ್ಯ, ಸಹ್ಯವಾದ, ಸಹ್ಯವಾದಂತ, ಸಹ್ಯವಾದಂತಹ
अन्य भाषाओं में अनुवाद :
Capable of being borne though unpleasant.
Sufferable punishment.