अर्थ : ವಿರೊಧವನ್ನು ವ್ಯಕ್ತಪಡಿಸುವ
उदाहरण :
ರಮಾಳ ಅತ್ತೆ ಎಲ್ಲಾ ಕೆಲಸದಲ್ಲೂ ಅವಳಿಗೆ ಅಡ್ಡಿ ಪಡಿಸುವಳು.
पर्यायवाची : ಅಡ್ಡಿ ಪಡಿಸು
अन्य भाषाओं में अनुवाद :
अर्थ : ಚನ್ನಾಗಿ ನಡೆಯುತ್ತಿರುವ ಕೆಲಸವನ್ನು ಗುಪ್ತವಾಗಿ ನಿಲ್ಲಿಸುವ ಪ್ರಕ್ರಿಯೆ
उदाहरण :
ವಿನೋದ್ ಚರ್ಚೆಯನ್ನು ಮುಂದುವರೆಯಲು ಬಿಡದೆ ನಿಲ್ಲಿಸಿದರು.
पर्यायवाची : ಅಡಚಣೆ ಮಾಡು, ಅಡ್ಡಗಟ್ಟು, ನಿಲ್ಲಿಸು
अन्य भाषाओं में अनुवाद :
अर्थ : ಯಾರನ್ನಾದರೂ ಯಾವುದಾದರು ಕೆಲಸ ಮಾಡದಂತೆ ಮಾತನಾಡಿ ತಡೆದು ನಿಲ್ಲಿಸುವ ಪ್ರಕ್ರಿಯೆ
उदाहरण :
ಶಿಕ್ಷಕನು ವಿದ್ಯಾರ್ಥಿಯ ವಿಕೃತವಾದ ಬರವಣಿಗೆಯನ್ನು ನೋಡಿ ಅವನನ್ನು ತಡೆದು ನಿಲ್ಲಿಸಿದನು.
पर्यायवाची : ತಡೆದು ನಿಲ್ಲಿಸು
अन्य भाषाओं में अनुवाद :
किसी के कोई काम करने पर उसे कुछ कहकर रोकना या उससे कुछ पूछ-ताछ करना।
शिक्षक ने विद्यार्थी की विकृत लिखावट देखकर उसे टोका।अर्थ : ಕೆಲಸವನ್ನು ಪೂರ್ಣಗೊಳಿಸು ತಡೆ ಮಾಡುವ ಪ್ರಕ್ರಿಯೆ
उदाहरण :
ಖಂಡಿತವಾಗಿ ಅವರು ನನ್ನ ಕೆಲಸಕ್ಕೆ ಅಡ್ಡಿ ಪಡಿಸುತ್ತಾರೆ.
पर्यायवाची : ಅಡ್ಡಿಪಡಿಸು, ತೊಡಕು ಮಾಡು, ತೊಡಕುಂಟು ಮಾಡು
अन्य भाषाओं में अनुवाद :
अर्थ : ಯಾವುದೋ ಒಂದು ವಸ್ತುವನ್ನು ಮಧ್ಯದಲ್ಲಿ ತಂದಿಟ್ಟು ತಡೆಯುವ ಪ್ರಕ್ರಿಯೆ
उदाहरण :
ನಾನು ನಡೆದುಕೊಂಡು ಹೋಗುವಾಗ ಅವನು ರಸ್ತೆಯ ಮೇಲೆ ಲಾಠಿ ಹಾಕಿ ತಡೆದ.
पर्यायवाची : ಅಡ್ಡಿಪಡಿಸು, ತಡೆ
अन्य भाषाओं में अनुवाद :