सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾವುದೇ ಕೆಲಸ ಅಥವಾ ಮಾತನ್ನು ಆಡಲು ನಿಷೇಧಿಸಿರುವುದು
उदाहरण : ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ.
पर्यायवाची : ನಿರೋಧ, ನಿರ್ಬಂಧ, ನಿಷೇಧ
अन्य भाषाओं में अनुवाद :हिन्दी English
कोई काम या बात न करने का आदेश।
A decree that prohibits something.
अर्थ : ಕೊಡುವುದಿಲ್ಲ
उदाहरण : ಸರ್ಕಾರ ಪ್ರವಾಸಿ ಭತ್ಯೆಯನ್ನು ನಿಲ್ಲಿಸಿದೆ.
पर्यायवाची : ಕೊಡದೆಯಿರು, ನಿಲ್ಲಿಸು
अन्य भाषाओं में अनुवाद :हिन्दी
न देना।
अर्थ : ಯಾವುದೋ ಒಂದರ ಆಧಾರದ ಮೇಲೆ ನಿಂತಿರುವ ಪ್ರಕ್ರಿಯೆ
उदाहरण : ಈ ಕಂಬಗಳ ಆಸರೆಯಿಂದ ಮೇಲ್ಛಾವಣಿಯನ್ನು ನಿಲ್ಲಿಸಿದೆ.
पर्यायवाची : ತಡೆಹಿಡಿದು ನಿಲ್ಲಿಸು, ನಿಲ್ಲಿಸು, ಹಿಡಿದು ನಿಲ್ಲಿಸು
किसी सहारे पर रुका रहना या स्थित होना।
Stop or halt.
इंस्टॉल करें