पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತಡೆಹಿಡಿದಂತ शब्द का अर्थ तथा उदाहरण पर्यायवाची एवम् विलोम शब्दों के साथ।

ತಡೆಹಿಡಿದಂತ   ಗುಣವಾಚಕ

अर्थ : ಯಾವುದನ್ನು ಮಾಡಬಾರದು ಎಂದು ನಿಲ್ಲಸಲಾಗಿದೆಯೋ ಅಥವಾ ಮಾರ್ಗವನ್ನು ಮುಚ್ಚಲಾಗಿದೆಯೋ

उदाहरण : ಸರ್ಕಾರ ಬದಲಾಗುತ್ತಿದಂತೆಯೇ ಅವಿರೋಧದ ಕಾರ್ಯಗಳು ಮತ್ತೆ ಪ್ರಾರಂಭವಾದವು.

पर्यायवाची : ಅವಿರೋದದ, ತಡೆದ, ತಡೆದಂತ, ತಡೆದಂತಹ, ತಡೆಹಿಡಿದ, ತಡೆಹಿಡಿದಂತಹ, ತಡೆಹಿಡಿಯಲ್ಪಟ್ಟ, ತಡೆಹಿಡಿಯಲ್ಪಟ್ಟಂತ, ತಡೆಹಿಡಿಯಲ್ಪಟ್ಟಂತಹ, ನಿಲ್ಲಿಸಲ್ಪಟ್ಟ, ನಿಲ್ಲಿಸಲ್ಪಟ್ಟಂತ, ನಿಲ್ಲಿಸಲ್ಪಟ್ಟಂತಹ, ನಿಲ್ಲಿಸಿದ, ನಿಲ್ಲಿಸಿದಂತ, ನಿಲ್ಲಿಸಿದಂತಹ


अन्य भाषाओं में अनुवाद :

जिसके मार्ग में बाधा खड़ी की गई हो।

सरकार बदलते ही अवरुद्ध कार्य प्रारंभ हो गए।
अवरुद्ध, प्रतिबद्ध, बाधाग्रस्त, बाधित

अर्थ : ಯಾವುದರಲ್ಲಿ ನಿಯಂತ್ರಣವಿದೆಯೋ

उदाहरण : ನಿಯಂತ್ರಿಸಲ್ಪಟ್ಟಂತಹ ಕಾರ್ಯಗಳನ್ನು ಮಾಡಿಕೊಂಡು ಮನುಷ್ಯ ತನ್ನ ಜೀವನವನ್ನು ಸಫಲಗೊಳಿಸಿಕೊಳ್ಳಬಹುದು.

पर्यायवाची : ತಡೆಹಿಡಿದ, ತಡೆಹಿಡಿದಂತಹ, ನಿಗ್ರಹಿಸಿದ, ನಿಗ್ರಹಿಸಿದಂತ, ನಿಗ್ರಹಿಸಿದಂತಹ, ನಿಯಂತ್ರಿತ, ನಿಯಂತ್ರಿಸಲ್ಪಟ್ಟ, ನಿಯಂತ್ರಿಸಲ್ಪಟ್ಟಂತ, ನಿಯಂತ್ರಿಸಲ್ಪಟ್ಟಂತಹ, ನಿಯಂತ್ರಿಸಿದಂತ, ನಿಯಂತ್ರಿಸಿದಂತಹ, ಬಂಧಿಸಿದ, ಬಂಧಿಸಿದಂತ, ಬಂಧಿಸಿದಂತಹ, ಹಿಡಿತದಲ್ಲಿಟ್ಟ, ಹಿಡಿತದಲ್ಲಿಟ್ಟಂತ, ಹಿಡಿತದಲ್ಲಿಟ್ಟಂತಹ, ಹಿಡಿದಿಟ್ಟ, ಹಿಡಿದಿಟ್ಟಂತ, ಹಿಡಿದಿಟ್ಟಂತಹ


अन्य भाषाओं में अनुवाद :

जिसमें संयम हो।

संयमित कर्म करके मनुष्य अपना जीवन सफल बना सकता है।
संयमित

Not extreme in behavior.

Temperate in his habits.
A temperate response to an insult.
Temperate in his eating and drinking.
temperate

चौपाल