पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತಣ್ಣಗಾಗು शब्द का अर्थ तथा उदाहरण पर्यायवाची एवम् विलोम शब्दों के साथ।

ತಣ್ಣಗಾಗು   ಕ್ರಿಯಾಪದ

अर्थ : ಉರಿಯುತ್ತಿರುವ ಅಥವಾ ಸುಡುವ ಪದಾರ್ಥಗಳನ್ನು ನೀರಿನ ಸಂಪರ್ಕಕ್ಕೆ ತರುವುದರಿಂದ ತಣ್ಣಗಾಗುವ ಕ್ರಿಯೆ

उदाहरण : ನೀರು ಹೆಚ್ಚಾಗುತ್ತಿದ್ದಾಗೆಯೇ ಕಲ್ಲಿದಲು ಆರಿ ಹೋಯಿತು.

पर्यायवाची : ಆರು, ಶೀತಲವಾಗು


अन्य भाषाओं में अनुवाद :

दहकती हुई या तप्त चीज़ का पानी आदि के संपर्क में आने से ठंडा होना।

पानी पड़ते ही कोयला बुझ गया।
ठंडाना, बुझना

Loose heat.

The air cooled considerably after the thunderstorm.
chill, cool, cool down

अर्थ : ಉರಿಯುತ್ತಿರುವ ಬೆಂಕಿಯು ತನಗೆ ತಾನೆ ಆರುವುದು ಅಥವಾ ನೀರು ಬಿದ್ದ ಕಾರಣದಿಂದ ಸಮಾಪ್ತಿಯಾಗುವುದು

उदाहरण : ಉರಿಯುತ್ತಿದ್ದ ಬೆಂಕಿಯು ಆರಿ ಹೋಗಿದೆ.

पर्यायवाची : ಆರು, ನಂದು


अन्य भाषाओं में अनुवाद :

अग्नि का जलकर आप से आप या जल आदि पड़ने के कारण समाप्त हो जाना।

चूल्हे की आग बुझ गई है।
ठंडाना, बुझना, मरना

चौपाल