अर्थ : ಮನಸ್ಸಿಗೆ ಬಂದ ಹಾಗೆ ಮಾಡುವ ಗುಣ
उदाहरण :
ಈ ಅಧಿಕಾರಿಯು ಕಛೇರಿಯಲ್ಲಿ ತನ್ನ ಇಚ್ಫೆಯಂತೆ ಆಡಳಿತ ನಡೆಸುತ್ತಿದ್ದಾನೆ. ಮಕ್ಕಳು ಮನಬಂದಂತೆ ಕುಣಿದರು. ಗಾಯಕನು ತನಗೆ ತಿಳಿದಂತೆ ಹಾಡಿದ
पर्यायवाची : ತನ್ನ ಇಚ್ಫೆಯಂತೆ, ಮನಬಂದಂತೆ
अन्य भाषाओं में अनुवाद :
Determined by chance or impulse or whim rather than by necessity or reason.
A capricious refusal.