अर्थ : ಆ ಮೈದಾನವು ಉದ್ದ-ಅಗಲವಾಗಿ ಮೇಲಿದ್ದು ಅದು ಅಕ್ಕ-ಪಕ್ಕದ ಎಲ್ಲಾ ಜಮೀನಿನ ಕಡೆಯಿಂದ ತುಂಬಾ ಮೇಲಿನ ಸ್ಥಾನದಲ್ಲಿ ಇರುವುದು
उदाहरण :
ಈ ಕ್ಷೇತ್ರದಲ್ಲಿ ಪ್ರಸ್ಥಭೂಮಿ ತುಂಬಾ ಇದೆ.
पर्यायवाची : ಪ್ರಸ್ಥಭೂಮಿ
अन्य भाषाओं में अनुवाद :
वह लम्बा-चौड़ा ऊँचा मैदान जो आस-पास की किसी ओर की ज़मीन से बहुत ऊँचाई पर हो।
इस क्षेत्र में पठारों की अधिकता है।अर्थ : ಪ್ರಸ್ಥಭೂಮಿಯ ಅಥವಾ ಅದಕ್ಕೆ ಸಂಬಂಧಿಸಿದ
उदाहरण :
ಇಂದು ಮಧ್ಯ-ಪ್ರದೇಶದ ಪ್ರಸ್ಥಭೂಮಿಯ ಭಾಗಕ್ಕೆ ಮಳೆ ಬೀಳುವ ಸಂಭಾವನೆ ಇದೆ.
पर्यायवाची : ಪ್ರಸ್ಥಭೂಮಿ
अन्य भाषाओं में अनुवाद :