अर्थ : ದೊರೆತ ಅವಕಾಶಗಳು ತಪ್ಪಿ ಹೋಗು
उदाहरण :
ಪತ್ರ ತುಂಬಾ ನಿಧಾನವಾಗಿ ದೊರೆತ ಕಾರಣದಿಂದಾಗಿ ಅವರನ್ನು ಬೇಟಿ ಮಾಡುವ ಸುಯೋಗ ಕೈತಪ್ಪಿಹೋಯಿತು.
पर्यायवाची : ಕೈ ಬಿಟ್ಟು ಹೋಗು, ಕೈತಪ್ಪಿಹೋಗು
अन्य भाषाओं में अनुवाद :
अर्थ : ಹಿಂದೆ ಉಳಿಯುವ ಪ್ರಕ್ರಿಯೆ
उदाहरण :
ನಾನು ಎಲ್ಲಿ ಇಳಿಯ ಬೇಕಾಗಿತ್ತೊ ಆ ನಿಲ್ದಾಣ ತಪ್ಪಿ ಹೋಯಿತು.
पर्यायवाची : ಹಿಂದೆ ಉಳಿ
अन्य भाषाओं में अनुवाद :
अर्थ : ಪ್ರಪ್ತಿಯಾಗದೆ ಇರುವ ಪ್ರಕ್ರಿಯೆ
उदाहरण :
ಒಂದು ದೊಡ್ಡ ಕೆಲಸವು ಕೈಗೆ ಬರುವಷ್ಟೆರಲ್ಲಿ ಜಾರಿ ಹೋಯಿತು.
पर्यायवाची : ಜಾರಿ ಹೋಗು, ದೊರೆಯದೆ ಹೋಗು, ಸಿಗದೆ ಹೋಗು
अन्य भाषाओं में अनुवाद :
Happen, occur, take place.
I lost my wallet; this was during the visit to my parents' house.