अर्थ : ಯಾರೋ ಒಬ್ಬರ ಮೇಲೆ ತಪ್ಪನ್ನು ಹೊರಿಸುವ ಕ್ರಿಯೆ ಅಥವಾ ಅವನು ಇಂಥ ದೋಷ ಅಥವಾ ಅಪರಾಧವನ್ನು ಮಾಡಿದ್ದಾನೆ
उदाहरण :
ಯಾರ ಮೇಲೂ ಸುಳ್ಳು ದೋಷಾರೋಪಣೆಯನ್ನು ಮಾಡಬಾರದು.
पर्यायवाची : ಆಪಾದನೆ, ದೋಷಾರೋಪ, ದೋಷಾರೋಪಣೆ
अन्य भाषाओं में अनुवाद :
An assertion that someone is guilty of a fault or offence.
The newspaper published charges that Jones was guilty of drunken driving.