पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತಬ್ಬಿಬ್ಬಾಗು शब्द का अर्थ तथा उदाहरण पर्यायवाची एवम् विलोम शब्दों के साथ।

ತಬ್ಬಿಬ್ಬಾಗು   ಕ್ರಿಯಾಪದ

अर्थ : ಏನು ಮಾಡಬೇಕೆಂಬುದು ತಿಳಿಯದಂತಹ ಮನಸ್ಥಿತಿ ಉಂಟಾಗುವ ಇಲ್ಲವೇ ಹುಟ್ಟಿಬರುವ ಪ್ರಕ್ರಿಯೆ

उदाहरण : ಇದ್ದಕಿದ್ದಂತೆ ಬಂದ ಪೋಲೀಸರನ್ನು ಕಂಡು ಜನ ತಬ್ಬಿಬ್ಬಾದರು.

पर्यायवाची : ಕಂಗಾಲಾಗು, ಕೈಕಾಲಾಡದಂತಾಗು, ದಿಕ್ಕುತೋಚದಂತಾಗು

अर्थ : ಯಾವುದೋ ಒಂದು ವಿಷದಲ್ಲಿ ಗೊಂದಲವನ್ನುಂಟು ಮಾಡುವ ಪ್ರಕ್ರಿಯೆ

उदाहरण : ಅವನು ಮಧ್ಯ ಮಧ್ಯೆ ಮಾತನಾಡಿ ನನ್ನ ಮಾತುಗಳು ತಬ್ಬಿಬ್ಬಾಗುವಂತೆ ಮಾಡಿದ.

पर्यायवाची : ಗೊಂದಲವಾಗುವಂತೆ ಮಾಡು, ಗೋಜು ಗೋಜಲಾಗುವಂತೆ ಮಾಡು


अन्य भाषाओं में अनुवाद :

क्रम भ्रष्ट करना।

उसने बीच में बोल कर मेरी सोच को गड़बड़ा दिया।
अस्त-व्यस्त करना, कन्फ्यूज करना, कन्फ्यूज़ करना, गड़बड़ाना

चौपाल