अर्थ : ಯಾವುದೋ ಒಂದನ್ನು ತಯಾರಿಸುವ ಕೆಲಸವನ್ನು ಮಾಡುವ ಪ್ರಕ್ರಿಯೆ
उदाहरण :
ಅಮ್ಮ ಮಗನನ್ನು ಶಾಲೆಗೆ ಕಳುಹಿಸಲು ತಯಾರು ಮಾಡುತ್ತಿದ್ದಾಳೆ.
पर्यायवाची : ತಯಾರು ಮಾಡು
अन्य भाषाओं में अनुवाद :
अर्थ : ಯಾವುದೇ ಕೆಲಸವನ್ನು ಆರಂಭಿಸಿ ಮುಗಿಸುವವರೆಗಿನ ಕ್ರಿಯೆ
उदाहरण :
ನನ್ನ ಕೆಲಸವನ್ನು ಮಾಡಿದೆ. ಕಲಾವಿದನು ಚಿತ್ರ ರಚಿಸಿದನು. ಕುಂಬಾರನು ಮಡಿಕೆ ಮಾಡಿದನು. ಚಲನಚಿತ್ರ ನಿರ್ದೇಶಕ ಚಿತ್ರವನ್ನು ತಯಾರಿಸಿದನು.
पर्यायवाची : ಕೆಲಸವನ್ನು ನಿರ್ವಹಿಸು, ಮಾಡಿದ ಕೆಲಸ, ಮಾಡು, ರಚಿಸು
अन्य भाषाओं में अनुवाद :
किसी क्रिया को आरंभ से समाप्ति की ओर ले जाना।
यह काम निपटा लो, फिर दूसरा काम करना।अर्थ : ಯಾವುದಾದರು ಹೊಸ ವಸ್ತುವನ್ನು ತಯಾರಿಸುವ ಪ್ರಕ್ರಿಯೆ
उदाहरण :
ಟಾಟಾ ಕಂಪನಿಯವರು ಒಂದು ಹೊಸ ಕಾರನ್ನು ಆವಿಷ್ಕಾರ ಮಾಡಿದ್ದಾರೆ.
पर्यायवाची : ಆವಿಷ್ಕಾರಿಸು
अन्य भाषाओं में अनुवाद :
कोई नई वस्तु तैयार होना या नई बात का पता चलना।
टाटा से कार के चार नए मॉडल निकले हैं।Make something new, such as a product or a mental or artistic creation.
Her company developed a new kind of building material that withstands all kinds of weather.अर्थ : ಯಾವುದೋ ಒಂದು ಲೋಹಕ್ಕೆ ಆಕಾರ ನೀಡು ಅಥವಾ ಉಪಯೋಗಿಸುವಂತೆ ಮಾಡು ಅಥವಾ ಸುಧಾರಣೆ ಅಥವಾ ಉನ್ನತವಾಗಿ ಮಾಡುವ ಪ್ರಕ್ರಿಯೆ
उदाहरण :
ಅವನು ಲೋಹದಿಂದ ಯಾವುದೋ ವಿಷೇಶವಾದ ಉಪಕರಣವನ್ನು ಮಾಡುತ್ತಿದ್ದಾನೆ
पर्यायवाची : ಮಾಡು
अन्य भाषाओं में अनुवाद :
* किसी धातु को आकार देना या उपयुक्त बनाना या सुधारना या उन्नत बनाना।
वह लोहे से कोई विशेष उपकरण बना रहा है।अर्थ : ಯಾವುದೇ ಕೆಲಸ, ವಸ್ತು ಮುಂತಾದುವುಗಳಿಗೆ ಉಪಯೋಗಕ್ಕೆ ಬರುವ ಪ್ರಕ್ರಿಯೆ
उदाहरण :
ರೋಸ್ ಮರದಿಂದ ಕುರ್ಚಿ, ಮೇಜು ಮುಂತಾದವುಗಳನ್ನು ಮಾಡುತ್ತಾರೆ.
पर्यायवाची : ಮಾಡು
अन्य भाषाओं में अनुवाद :
* कुछ काम, वस्तु आदि के लिए उपयुक्त होना।
सागौन की लकड़ी से कुर्सी, मेज आदि बनते हैं।