अर्थ : ತರ್ಕಕ್ಕೆ ಒಡ್ಡಬಹುದಾದ ವಿಷಯ
उदाहरण :
ದೇವರು ಇದ್ದಾನೋ ಇಲ್ಲವೋ ಎನ್ನುವುದು ತರ್ಕದ ವಿಷಯ.
अन्य भाषाओं में अनुवाद :
अर्थ : ವಿವಾದವನ್ನು ಮಾಡುವಂತಹ ಅಥವಾ ವಿವಾದವನ್ನು ಹುಟ್ಟಿಸುವಂತಹ
उदाहरण :
ಕೆಲವು ನೇತಾರರು ವಿವಾದದ ಭಾಷಣವನ್ನು ಮಾಡಿ ಜನರ ಮನಸ್ಸಿನಲ್ಲಿ ಕ್ರೋದದ ಭಾವನೆಯನ್ನು ಹುಟ್ಟು ಹಾಕುತ್ತಾರೆ.
पर्यायवाची : ಚರ್ಚೆಯ, ಚರ್ಚೆಯಂತ, ಚರ್ಚೆಯಂತಹ, ತರ್ಕದಂತ, ತರ್ಕದಂತಹ, ವಿವಾದದ, ವಿವಾದದಂತ, ವಿವಾದದಂತಹ
अन्य भाषाओं में अनुवाद :
Marked by or capable of arousing controversy.
The issue of the death penalty is highly controversial.