पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತರ್ಕಬದ್ಧವಾದಂತ शब्द का अर्थ तथा उदाहरण पर्यायवाची एवम् विलोम शब्दों के साथ।

ತರ್ಕಬದ್ಧವಾದಂತ   ಗುಣವಾಚಕ

अर्थ : ತರ್ಕದಿಂದ ಕೂಡಿದ ಯಾವುದೇ ವಿಷಯ ಅಥವಾ ಸಂಗತಿ

उदाहरण : ಅವನು ಉಪನ್ಯಾಸದ ನಂತರ ಕೇಳಿದ ಪ್ರಶ್ನೆಗೆ ತರ್ಕಬದ್ಧವಾದ ಉತ್ತರ ನೀಡಿದನು.

पर्यायवाची : ತರ್ಕಬದ್ಧವಾದ, ತರ್ಕಬದ್ಧವಾದಂತಹ, ತರ್ಕಸಮ್ಮತವಾದ, ತರ್ಕಸಮ್ಮತವಾದಂತ, ತರ್ಕಸಮ್ಮತವಾದಂತಹ, ಯುಕ್ತಿಯುಕ್ತವಾದ, ಯುಕ್ತಿಯುಕ್ತವಾದಂತ, ಯುಕ್ತಿಯುಕ್ತವಾದಂತಹ


अन्य भाषाओं में अनुवाद :

जो तर्क से भरा हुआ हो।

मोहन जैसे भोंदू व्यक्ति ने गुरुजी के प्रश्नों का तर्कपूर्ण उत्तर देकर सबको अचंभित कर दिया।
तर्कपूर्ण, तर्कयुक्त, तर्कसंगत, युक्तिपूर्ण, युक्तियुक्त

Logically valid.

A sound argument.
reasoned, sound, well-grounded

अर्थ : ಕಾನೂನಿಗೆ ಅನುಗುಣವಾದಂಥ ಕೆಲಸ

उदाहरण : ಎಲ್ಲರೂ ಕಾನೂನುಬದ್ಧವಾದ ಕೆಲಸವನ್ನೇ ಮಾಡಬೇಕು.

पर्यायवाची : ಕಾನೂನುಬದ್ದವಾದ, ಕಾನೂನುಬದ್ದವಾದಂತ, ಕಾನೂನುಬದ್ದವಾದಂತಹ, ತರ್ಕಬದ್ಧವಾದ, ತರ್ಕಬದ್ಧವಾದಂತಹ, ನ್ಯಾಯಸಮಂಜಸವಾದ, ನ್ಯಾಯಸಮಂಜಸವಾದಂತ, ನ್ಯಾಯಸಮಂಜಸವಾದಂತಹ, ಸಮಂಜಸವಾದ, ಸಮಂಜಸವಾದಂತ, ಸಮಂಜಸವಾದಂತಹ


अन्य भाषाओं में अनुवाद :

जो विधि के अनुसार हो या जो कानून के अनुसार ठीक हो।

हमें वैध काम ही करना चाहिए।
क़ानूनी, कानूनी, जायज, जायज़, वाजिब, विधिक, विधिमान्य, वैध

Established by or founded upon law or official or accepted rules.

legal

चौपाल