पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತರ್ಕವಿಲ್ಲದಂತ शब्द का अर्थ तथा उदाहरण पर्यायवाची एवम् विलोम शब्दों के साथ।

ತರ್ಕವಿಲ್ಲದಂತ   ಗುಣವಾಚಕ

अर्थ : ಯಾವುದರಲ್ಲಿ ತರ್ಕವನ್ನು ಮಾಡಿಲ್ಲವೋ

उदाहरण : ಅವರಿಗೆ ತರ್ಕಮಾಡದ ನ್ಯಾಯದ ಅಪೇಕ್ಷೆ ಇರಲಿಲ್ಲ.

पर्यायवाची : ತರ್ಕ ಮಾಡದ, ತರ್ಕ ಮಾಡದಂತ, ತರ್ಕ ಮಾಡದಂತಹ, ತರ್ಕ ವಿಲ್ಲದ, ತರ್ಕ ವಿಲ್ಲದಂತ, ತರ್ಕ-ಮಾಡದ, ತರ್ಕ-ಮಾಡದಂತ, ತರ್ಕ-ಮಾಡದಂತಹ, ತರ್ಕ-ವಿಲ್ಲದ, ತರ್ಕ-ವಿಲ್ಲದಂತ, ತರ್ಕಮಾಡದ, ತರ್ಕಮಾಡದಂತ, ತರ್ಕಮಾಡದಂತಹ, ತರ್ಕವಿಲ್ಲದ


अन्य भाषाओं में अनुवाद :

जिसमें तर्क न किया गया हो।

उसे अवितर्किक न्याय की अपेक्षा नहीं थी।
अवितर्किक

अर्थ : ವಿವಾದವಿಲ್ಲದಂತಹ ಅಥವಾ ವಿವಾದ ಏಳದಂತಹ

उदाहरण : ಪಂಚಾಯತಿಯ ಸದಸ್ಯರ ನಿರ್ಣಯವು ವಿವಾದವಿಲ್ಲದಂತಹದ್ದಾಗಿದೆ.

पर्यायवाची : ಚರ್ಚೆಯಿಲ್ಲದ, ಚರ್ಚೆಯಿಲ್ಲದಂತ, ಚರ್ಚೆಯಿಲ್ಲದಂತಹ, ತರ್ಕವಿಲ್ಲದ, ತರ್ಕವಿಲ್ಲದಂತಹ, ವಿವಾದವಿಲ್ಲ, ವಿವಾದವಿಲ್ಲದಂತ, ವಿವಾದವಿಲ್ಲದಂತಹ


अन्य भाषाओं में अनुवाद :

जिसपर विवाद न किया जा सके या न उठ सके।

पंचों का निर्णय अविवाद्य है।
अविवाद्य, वादातीत

Not likely to arouse controversy.

noncontroversial, uncontroversial

चौपाल