अर्थ : ಎಲ್ಲಿಗೆ ತಲುಪಲಾಗುವುದಿಲ್ಲವೋ ಅಥವಾ ತಲುಪುವುದಕ್ಕೆ ಹೊರತಾಗಿದೆಯೋ
उदाहरण :
ಈ ವೈಜ್ಞಾನಿಕ ಯುಗದಲ್ಲಿಯೂ ಕೂಡ ನಾವು ತಲುಪಲಾಗದಂತಹ ಅನೇಕ ಜಾಗಗಳಿವೆ.
पर्यायवाची : ತಲುಪಲಾಗದ, ತಲುಪಲಾಗದಂತ
अन्य भाषाओं में अनुवाद :
जहाँ पहुँच न हो या पहुँच से बाहर।
इस वैज्ञानिक युग में भी हमारे लिए अपैठ स्थानों की कमी नहीं है।