अर्थ : ವಿಪರೀತ ಅಥವಾ ಏನೋ ಸಂಭವಿಸುವ ಪ್ರಕ್ರಿಯೆ
उदाहरण :
ಇಲ್ಲಿನ ಎಲ್ಲಾ ವ್ಯವಸ್ಥೆಯು ಬುಡಮೇಲಾಗಿ ಹೋಗಿದೆ.
पर्यायवाची : ತಳಕಂಬಳಕವಾಗು, ಬುಡಮೇಲಾಗು
अन्य भाषाओं में अनुवाद :
Change to the contrary.
The trend was reversed.अर्थ : ಮೇಲಿನದು ಕೆಳಗೆ ಮಾಡು ಕೆಳಗಿನದು ಮೇಲೆ ಮಾಡುವ ಪ್ರಕ್ರಿಯೆ
उदाहरण :
ಈ ಪುಸ್ತಕದ ಹಾಳೆ ಬುಡಮೇಲಾಗಿದೆ.
पर्यायवाची : ಬುಡಮೇಲಾಗು
अन्य भाषाओं में अनुवाद :
अर्थ : ಕೆಟ್ಟ ರೀತಿಯಲ್ಲಿ ಬೀಳುವ ಅಥವಾ ಸಫಲತೆಯನ್ನು ಹೊಂದದ ಅಥವಾ ಮೊಸವನ್ನು ಹೊಂದುವಂತಹ ಪ್ರಕ್ರಿಯೆ
उदाहरण :
ಪಟ್ಟಣದ ಮಾರುಕಟ್ಟೆಯು ತನ್ನ ಮೇಲ್ಮಟ್ಟದ ಸ್ಥಾನದಿಂದ ತಲೆಕೆಳಗಾಗಿ ಬಿದಿತು.
पर्यायवाची : ತಿರುವು ಮುರುವಾಗು
अन्य भाषाओं में अनुवाद :
बूरी तरह से चूकना या असफल होना या धोखा खाना।
शेयर बाजार अपने उच्चत्तम स्थान से अचानक औंधे मुँह गिर गया।