अर्थ : ಹೊಡೆದು ಅಥವಾ ದಬ್ಬಿ ಮುಂದೆ ಹೋಗುವುದು ಅಥವಾ ಸಾಗುವುದು
उदाहरण :
ಮಕ್ಕಳು ಆಟವಾಡುತ್ತಿರುವಾಗ ಒಬ್ಬರಿಗೊಬ್ಬರು ತಳ್ಳುತ್ತಾರೆ.
अन्य भाषाओं में अनुवाद :
अर्थ : ಬಲವಂತವಾಗಿ ಸಂಕಟಕ್ಕೆ ಸುಲುಕುವಂತೆ ಮಾಡುವ ಪ್ರಕ್ರಿಯೆ
उदाहरण :
ಅವನು ತನ್ನ ಸ್ವಾರ್ಥಕ್ಕಾಗಿ ನಮ್ಮನ್ನು ಸಂಕಟಕ್ಕೆ ಒಡ್ಡಿದ.
पर्यायवाची : ಒಡ್ಡು, ದೂಕು, ಸಿಲುಕು
अन्य भाषाओं में अनुवाद :
जबरदस्ती आगे की ओर या संकट की स्थिति में डालना।
अपने स्वार्थ के लिए उसने मुझे इस संकट में झोंक दिया।Act with artful deceit.
cozenअर्थ : ಯಾರೋ ಒಬ್ಬರನ್ನು ಒಂದು ಜಾಗದಿಂದ ತುರ್ತಾಗಿ ಹೋಗುವ ಅಥವಾ ಓಡಿ ಹೋಗುವ ಹಾಗೆ ಮಾಡುವ ಪ್ರಕ್ರಯೆ
उदाहरण :
ಭಾರತದ ವೀರರು ಶತ್ರುಗಳನ್ನು ಹೊಡೆದು ಓಡಿಸಿದರು.
पर्यायवाची : ಅಟ್ಟು, ಓಡಿಸು, ತೊಲಗಿಸು, ದೂರ ಮಾಡು, ಹೊರಗೆ ಹಾಕು
अन्य भाषाओं में अनुवाद :