अर्थ : ಖಾಯಂ ಆಗಿ ಇಲ್ಲದಿರುವುದು
उदाहरण :
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಾತ್ಕಾಲಿಕ ವಸತಿಯನ್ನು ಕಲ್ಪಿಸಲಾಗಿದೆ.
पर्यायवाची : ಅಲ್ಪಕಾಲಿಕ, ಅಲ್ಪಕಾಲಿಕವಾದ, ಅಲ್ಪಕಾಲಿಕವಾದಂತ, ಅಲ್ಪಕಾಲಿಕವಾದಂತಹ, ತಾತ್ಕಾಲಿಕ, ತಾತ್ಕಾಲಿಕವಾದ, ತಾತ್ಕಾಲಿಕವಾದಂತಹ, ಹಂಗಾಮಿ, ಹಂಗಾಮಿಯಾದ, ಹಂಗಾಮಿಯಾದಂತ, ಹಂಗಾಮಿಯಾದಂತಹ
अन्य भाषाओं में अनुवाद :
जो कुछ ही दिनों से हो या कुछ ही दिन रहे।
जीवन में सुख अल्प कालीन है।अर्थ : ಆ ಕಾಲಕ್ಕೆ ಸಂಬಂಧಿಸಿದ
उदाहरण :
ತಾತ್ಕಾಲಿಕ ಪರಿಸ್ಥಿತಿಗಳು ಇಂದಿನ ಪರಿಸ್ಥಿತಿಗಳಿಗಿಂತ ತುಂಬಾ ಭಿನ್ನವಾಗಿದೆ.
पर्यायवाची : ತಾತ್ಕಾಲಿಕ, ತಾತ್ಕಾಲಿಕವಾದ, ತಾತ್ಕಾಲಿಕವಾದಂತಹ
अन्य भाषाओं में अनुवाद :
अर्थ : ತಾತ್ಕಾಲಿಕವಾದ ಅಥವಾ ತಕ್ಷಣದ
उदाहरण :
ಅವನು ತಾತ್ಕಾಲಿಕ ಭಾಷಣದ ಅಭ್ಯರ್ಥಿಗಳ ಜೊತೆಯಲ್ಲಿ ಭಾಗವಹಿಸಿದನು.
पर्यायवाची : ತಾತ್ಕಾಲಿಕ, ತಾತ್ಕಾಲಿಕವಾದ, ತಾತ್ಕಾಲಿಕವಾದಂತಹ
अन्य भाषाओं में अनुवाद :
Immediately before or after as in a chain of cause and effect.
The immediate result.