सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಕೇಡಿನ ಬಾಧೆಯನ್ನು ತಟ್ಟದಿರಲು ಧರಿಸುವ ರಕ್ಷೆ
उदाहरण : ಮಗುವಿಗೆ ಬೇರೆಯವರ ದೃಷ್ಟಿ ತಾಗದಂತೆ ಮಾಡಲು ತಾಯಿತ ಕಟ್ಟುತ್ತಾರೆ.
पर्यायवाची : ತಾಯಿತ, ಯಂತ್ರ
अन्य भाषाओं में अनुवाद :हिन्दी
वह यंत्र, मंत्र या कवच जो किसी संपुट में बंद करके पहना जाए।
अर्थ : ಕೇಡಿನ ಭಾದೆ ಮತ್ತು ರೋಗ ಭಾದೆ ಮುಂತಾದವು ತಟ್ಟದಿರಲು ಧರಿಸುವ ರಕ್ಷೆ
उदाहरण : ರಮಾನಂದರು ತಾಯಿತವನ್ನು ಧರಿಸುತ್ತಾರೆ
मंत्र पढ़कर गाँठ लगाया हुआ वह धागा जो रोग या प्रेतबाधा दूर करने के लिए गले या हाथ में बाँधते हैं।
इंस्टॉल करें