अर्थ : ಯಾರಲ್ಲಿ ಯೌವನದ ಲಕ್ಷಣ ಬಂದಿರುವುದೋ (ಹುಡುಗಿ)
उदाहरण :
ಪ್ರಾಯಕ್ಕೆ ಬಂದ ಹುಡುಗಿಗೆ ಯೋಗ್ಯವಾದ ವರನನ್ನು ಹುಡುಕುತ್ತಿದ್ದಾರೆ.
पर्यायवाची : ಪ್ರಾಯದ, ಮದುವೆ ವಯಸ್ಸಿನ
अन्य भाषाओं में अनुवाद :
अर्थ : ಹದಿನಾರು ವಯಸ್ಸಿನಿಂದ ಮುವತ್ತೈದು ವರ್ಷ ಒಳಗಿನ
उदाहरण :
ಪ್ರಾಯಕ್ಕೆ ಬಂದ ಅವನ ಇಬ್ಬರು ಮಕ್ಕಳು ಅಮೆರಿಕದಲ್ಲಿ ಇರುವರು.
पर्यायवाची : ತರುಣ, ಪ್ರಾಯಕ್ಕೆ ಬಂದ, ಪ್ರಾಯಕ್ಕೆ ಬಂದಂತ, ಪ್ರಾಯಕ್ಕೆ ಬಂದಂತಹ, ಪ್ರಾಯಕ್ಕೆ-ಬಂದಂತ, ಪ್ರಾಯಕ್ಕೆ-ಬಂದಂತಹ, ಯುವಕ
अन्य भाषाओं में अनुवाद :