सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಹಗಲು-ರಾತ್ರಿಯ ನಾಲ್ಕುವರೆಭಾಗ ಅಥವಾ ಏಳು ನಿಮಷದ ಸಮಯ
उदाहरण : ಗಾಡಿಯು ಒಂದು ಘಂಟೆ ತಡವಾಗಿ ಬರುತ್ತಿದೆ.
पर्यायवाची : ಕಾಲ, ಗಂಟೆ, ಘಂಟೆ, ಸಮಯ
अन्य भाषाओं में अनुवाद :हिन्दी English
दिन-रात का चौबीसवाँ भाग या साठ मिनट का समय।
A period of time equal to 1/24th of a day.
अर्थ : ಶಾಲೆಗಳಲ್ಲಿ ಬೇರೆ ಬೇರೆ ವಿಷಯಗಳನ್ನು ಕಲಿಸುವುದಕ್ಕಾಗಿ ಮಾಡಿಕೊಂಡಿರುವ ನಿರ್ದಿಷ್ಟ ಸಮಯ
उदाहरण : ಇಂದು ಗಣಿತದ ಉಪಾಧ್ಯಾಯರು ಬಂದಿಲ್ಲವಾದ್ದರಿಂದ ಎರಡನೆಯ ತಾಸು ಬಿಡುವಾಗಿದೆ.
अन्य भाषाओं में अनुवाद :हिन्दी
विद्यालय आदि में अध्ययन-अध्यापन की दृष्टि से की गई समय की बाँट, जिसमें एक-एक विषय पढ़ाया जाता है।
इंस्टॉल करें