अर्थ : ತಿಂದಿರುವಂತಹ
उदाहरण :
ಪಕ್ಷಿಯು ಅರ್ಧ ತಿಂದ ಹಣ್ಣುಗಳಿಂದ ತೋಟವು ತುಂಬಿ ಕೊಂಡಿದೆ.
पर्यायवाची : ತಿಂದ, ತಿಂದಂತ, ತಿನ್ನಲಾದ, ತಿನ್ನಲಾದಂತ, ತಿನ್ನಲಾದಂತಹ, ಭಕ್ಷಿಸಿದ, ಭಕ್ಷಿಸಿದಂತ, ಭಕ್ಷಿಸಿದಂತಹ
अन्य भाषाओं में अनुवाद :
अर्थ : ಮೊದಲೇ ಯಾರಾದರೋ ಉಪಯೋಗಿಸಿದಂತಹ
उदाहरण :
ಎಂಜಿಲನ್ನು ದೇವರ ನೈವೇದ್ಯಕ್ಕೆ ಉಪಯೋಗಿಸುವುದಿಲ್ಲ.
पर्यायवाची : ಅಸ್ವಾದಿಸಿದಂತ, ಅಸ್ವಾದಿಸಿದಂತಹ, ಉಚ್ಛಿಷ್ಟ, ಎಂಜಲನ್ನ, ಎಂಜಲು, ತಿಂದಂತ, ಭುಜಿಸಿದ, ಭುಜಿಸಿದಂತ, ಭುಜಿಸಿದಂತಹ
अन्य भाषाओं में अनुवाद :