पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತಿಥಿ शब्द का अर्थ तथा उदाहरण पर्यायवाची एवम् विलोम शब्दों के साथ।

ತಿಥಿ   ನಾಮಪದ

अर्थ : ಯಾರೋ ಮುಸ್ಮಾನರ ಸಾಧು ಅಥವಾ ಫಕೀರ ಸತ್ತ ದಿನದ ಕಾರ್ಯ

उदाहरण : ಸೂಫಿ ಫಕೀರ ಪುಣ್ಯ ತಿಥಿಯಲ್ಲಿ ಲಕ್ಷಾಂತರ ಜನರು ಅಲ್ಲಿ ನೆರೆದಿದ್ದರು.


अन्य भाषाओं में अनुवाद :

किसी मुसलमान साधु या पीर के मृत्यु दिवस का कृत्य।

सूफी फकीर के उर्स में लाखों लोग सम्मलित हुए।
उर्स

अर्थ : ತಿಥಿ ಅಥವಾ ದಿನವನ್ನು ಯಾರಾದರೂ ಸತ್ತವರ ಹೆಸರಿನಲ್ಲಿ ಪ್ರತಿವರ್ಷ ಮಾಡುವಂತಹ ಕಾರ್ಯ

उदाहरण : ಅವನ ಮಗ ತನ್ನ ತಂದೆಯ ಶ್ರಾದ್ಧದಲ್ಲಿ ಬ್ರಾಹ್ಮಣರಿಗೆ ಊಟವನ್ನು ಹಾಕಿಸುತ್ತಾರೆ.

पर्यायवाची : ಶ್ರಾದ್ಧ


अन्य भाषाओं में अनुवाद :

वह तिथि या दिन जो किसी के मरने की तिथि या दिन के ठीक वर्ष-वर्ष बाद पड़ता हो।

उनका बेटा अपने पिताजी की बरसी में ब्राह्मणों को भोज कराते हैं।
बरसी

अर्थ : ಚಾಂದ್ರ ಮಾಸದಲ್ಲಿ ಯಾವುದೇ ಪಕ್ಷದ ಯಾವುದೋ ದಿನ ಅವರ ಹೆಸರು ಸಂಖ್ಯೆಗಳ ವಿಚಾರದ ಮೇಲೆ ನಡೆಯುವುದು

उदाहरण : ಪಕ್ಷದ ಮೊದಲನೆ ದಿನದಿಂದ ಅಮವಾಸೆ ಅಥವಾ ಪೂರ್ಣಿಮಾ ವರೆಗೂ ಹದಿನೈದು ತಿಥಿಗಳು ಬರುವವು.

पर्यायवाची : ಚಾಂದ್ರ ದಿವಸ


अन्य भाषाओं में अनुवाद :

चांद्र मास के किसी पक्ष का कोई दिन जिसका नाम संख्या के विचार से होता है।

प्रतिपदा से अमावस्या या पूर्णिमा तक पंद्रह तिथियाँ होती हैं।
चांद्र दिवस, तिथि, मिती

अर्थ : ಸತ್ತವರಿಗಾಗಿ ಮಾಡುವಂತಹ ವಾರ್ಷಿಕ ಶ್ರಾದ್ಧ

उदाहरण : ತಾಯಿಯವರ ಶ್ರಾದ್ಧದಲ್ಲಿ ಪರಿವಾರದವರೆಲ್ಲಾ ಬಂದು ಸೇರಿದ್ದರು.

पर्यायवाची : ಶ್ರಾದ್ಧ


अन्य भाषाओं में अनुवाद :

मृतक के लिए किया जाने वाला वार्षिक श्राद्ध।

माताजी की बरसी में सभी परिजन शामिल हुए थे।
बरसी

अर्थ : ಗಣನೆ ವಿಚಾರವಾಗಿ ಆಂಗ್ಲರ ಮಾಸದತಿಂಗಳುಗಳ ಒಂದು ದಿನ

उदाहरण : ನಾನು ಪ್ರಾರ್ಥನಾ ಪತ್ರದಲ್ಲಿ ಇಂದಿನ ದಿನಾಂಕವನ್ನು ಬರೆಯುಲು ಮರೆತುಹೋದೆ.

पर्यायवाची : ತಾರೀಕು, ತಾರೀಖು, ದಿನಾಂಕ


अन्य भाषाओं में अनुवाद :

गिनती के विचार से अंग्रेजी महीने का कोई दिन।

मैं प्रार्थना-पत्र पर आज का दिनांक लिखना भूल गया हूँ।
तारीख, तारीख़, तिथि, दिनांक

The specified day of the month.

What is the date today?.
date, day of the month

अर्थ : ಪಿತೃಗಳಿಗೆ ಶಾಸ್ತ್ರೋಕ್ತವಾಗಿ ಮಾಡುವ ಕರ್ಮ

उदाहरण : ಪಿತೃಪಕ್ಷದಲ್ಲಿ ಹದಿನೈದು ದಿನಗಳ ವರೆಗೂ ಶ್ರಾದ್ಧ ಕರ್ಮ ನಡೆಯುವುದು.

पर्यायवाची : ದೊಡ್ಡವರ ದಿನ, ಶ್ರಾದ್ಧ, ಶ್ರಾದ್ಧಕರ್ಮ


अन्य भाषाओं में अनुवाद :

वह जो शास्त्र विधि के अनुसार पितरों के उद्देश्य से किया जाता है।

पितृपक्ष में पन्द्रह दिनों तक श्राद्ध किया जाता है।
श्राद्ध, श्राद्धकर्म

अर्थ : ಮುಸ್ಮಮಾನ ಫಕೀರರ ಪುಣ್ಯ ತಿಥಿ

उदाहरण : ಫಕೀರ್ ಬಾಬಾ ಅವರ ತಿಥಿಯನ್ನು ತುಂಬಾ ವಿಜೃಂಭಣೆಯಿಂದ ಮಾಡಿದರು.


अन्य भाषाओं में अनुवाद :

मुसलमानी पीर की निर्वाण तिथि।

पीर बाबा का उर्स बड़े धूम-धाम से मनाया गया।
उर्स

अर्थ : ಒಂದು ಸೂರ್ಯೋದಯದಿಂದ ಹಿಡಿದು ಮತ್ತೊಂದು ಸೂರ್ಯೋದಯದ ವರೆಗಿನ ಸಮಯವನ್ನು ಇಪ್ಪತ್ತುನಾಲ್ಕುಗಂಟೆ ಎಂದು ನಂಬುವರು

उदाहरण : ಒಂದು ದಿನದಲ್ಲಿ ಎಂಟು ತಾಸುಗಳು ಇರುವುದು.

पर्यायवाची : ಅಹಸ್ಸು, ದಿನ, ದಿವಸ


अन्य भाषाओं में अनुवाद :

एक सूर्योदय से लेकर दूसरे सूर्योदय तक का समय जो चौबीस घंटे का माना जाता है।

एक दिन में आठ प्रहर होते हैं।
अहन्, तिथि, दिन, दिवस

Time for Earth to make a complete rotation on its axis.

Two days later they left.
They put on two performances every day.
There are 30,000 passengers per day.
24-hour interval, day, mean solar day, solar day, twenty-four hour period, twenty-four hours

चौपाल