पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತಿನ್ನು शब्द का अर्थ तथा उदाहरण पर्यायवाची एवम् विलोम शब्दों के साथ।

ತಿನ್ನು   ಕ್ರಿಯಾಪದ

अर्थ : ಬೇಗ-ಬೇಗ ಅಥವಾ ಗಪಗಪನೆ ತಿನ್ನುವುದು

उदाहरण : ಹುಲಿಯು ಮೊಲವನ್ನು ತಿಂದಿತು.

पर्यायवाची : ಗಪಗಪ ತಿನ್ನು, ಭಕ್ಷಿಸು, ಮುಕ್ಕು


अन्य भाषाओं में अनुवाद :

जल्दी-जल्दी या भद्देपन से खाना।

शेर ने खरगोश का भक्षण किया।
भकोसना, भक्षण करना, भखना

Eat hastily without proper chewing.

Don't bolt your food!.
bolt, gobble

अर्थ : ತಿನ್ನುವಂತಹ ಆಹಾರವನ್ನು ಅತಿಯಾಗಿ ತಿನ್ನುವ ಪ್ರಕ್ರಿಯೆ

उदाहरण : ಭಾನು ಅಂಗಡಿಯಲ್ಲಿ ರಸಗುಲ್ಲಾವನ್ನು ಮೇಯುತ್ತಿದ್ದಾನೆ.

पर्यायवाची : ಗಬಳಿಸು, ಮೇಯು


अन्य भाषाओं में अनुवाद :

खाने-पीने की चीज़ अधिक मात्रा में खाना-पीना।

भानु दुकान में रसगुल्ले उड़ा रहा है।
उड़ाना

अर्थ : ಮಾತು ಮೊದಲಾದವುಗಳಿಂದ ತೊಂದರೆ ಕೊಡು

उदाहरण : ಇಂದು ಅವನು ಪ್ರಶ್ನೆಗಳನ್ನು ಕೇಳಿ ಕೇಳಿ ನನ್ನ ತಲೆ ತಿಂದನು.


अन्य भाषाओं में अनुवाद :

बातों आदि से तंग करना।

आज वह मेरा दिमाग़ चाट गया।
खाना, चाटना

To cause inconvenience or discomfort to.

Sorry to trouble you, but....
bother, discommode, disoblige, incommode, inconvenience, put out, trouble

अर्थ : ತಿನ್ನು ಅಥವಾ ಕುಡಿ

उदाहरण : ಅವನು ಪ್ರತಿದಿನ ಮಾದಕ ಪದಾರ್ಥಗಳನ್ನು ಸೇವನೆ ಮಾಡುತ್ತಾನೆ.

पर्यायवाची : ಕುಡಿ, ಸೇವನೆ ಮಾಡು


अन्य भाषाओं में अनुवाद :

खाना या पीना।

वह प्रतिदिन मादक पदार्थों का सेवन करता है।
उपभोग करना, लेना, सेवन करना

Take or consume (regularly or habitually).

She uses drugs rarely.
habituate, use

अर्थ : ಊಟ ಮಾಡುವ ಸಮಯ ಅಥವಾ ಊಟದ ನಂತರ ಮತ್ತೂ ಏನನ್ನಾದರೂ ತಿನ್ನುವ ಪ್ರಕ್ರಿಯೆ

उदाहरण : ಈಗ ತಾನೇ ಊಟ ಮಾಡಿಕೊಂಡು ಬಂದಿದ್ದೇನೆ ಆದರೂ ಮಿಠಾಯಿಯನ್ನು ತಿನ್ನುತ್ತೇನೆ.ನನ್ನ ಹೊಟ್ಟೆ ತುಂಬಿದೆ ಈಗ ಏನು ಸೇರುವುದಿಲ್ಲ.

पर्यायवाची : ಸೇರಿಸು, ಸೇರು


अन्य भाषाओं में अनुवाद :

खाना खाते समय या खाने के बाद भी कुछ और खा सकना।

वैसे तो मैं खा के आया हूँ फिर भी मिठाई चलेगी।
मेरा पेट भर गया है,अब और कुछ भी नहीं चलेगा।
चलना

अर्थ : (ಭೂತಕಾಲದಲ್ಲಿ ಪ್ರಯೋಗ ಮಾಡುವ) ಅಭ್ಯಾಸದಿಂದ ಯಾವುದೋ ಒಂದು ಕೆಲಸ ಮಾಡುವ ಪ್ರಕ್ರಿಯೆ

उदाहरण : ನಾನು ಬಾಲ್ಯಾವಸ್ಥೆಯಲ್ಲಿ ಬಹಳಷ್ಟು ಸಿಹಿ ತಿಂಡಿಯನ್ನು ತಿನ್ನುತ್ತಿದ್ದೆ.


अन्य भाषाओं में अनुवाद :

* (भूत काल में प्रयुक्त) आदतन कोई काम किया करना।

मैं बचपन में खूब मिठाई खाया करता था।
करना, काम करना

अर्थ : ಯಾರೋ ಒಬ್ಬರು ಬಡಿಸಿದ ಅಥವಾ ನೀಡಿದ ಭೂಜನವನ್ನು ಮಾಡುವ ಪ್ರಕ್ರಿಯೆ

उदाहरण : ಕಥೆ ಮುಗಿದ ನಂತರ ಭಕ್ತಾದಿಗಳು ಹೊರಗೆ ಪ್ರಾಂಗಣದಲ್ಲಿ ಕುಳಿತುಕೊಂಡು ಪ್ರಸಾದವನ್ನು ತಿನ್ನುತ್ತಿದ್ದರು.

पर्यायवाची : ಸೇವಿಸು


अन्य भाषाओं में अनुवाद :

परोसा हुआ भोजन करना।

कथा समाप्ति के बाद भक्त गण पंगत में बैठकर खा रहे थे।
अरोगना, आरोगना, खाना, जीमना, भोजन करना

Eat a meal. Take a meal.

We did not eat until 10 P.M. because there were so many phone calls.
I didn't eat yet, so I gladly accept your invitation.
eat

अर्थ : ಆಘಾತ, ಪ್ರಹಾರ, ವೇಗ ಮೊದಲಾದವುಗಳನ್ನು ಸಹಿಸಿ ಕೊಳ್ಳುವುದು

उदाहरण : ಜೀವನದಲ್ಲಿ ನಾನು ತುಂಬಾ ದುಃಖ ಮತ್ತು ಹೊಡೆತಗಳನ್ನು ತಿಂದಿದ್ದೇನೆ.ಚಿಕ್ಕ ವಯಸ್ಸಿನಲ್ಲಿ ನಾನು ತುಂಬಾ ನಿಂದೆನೆಗಳನ್ನು ಅನುಭವಿಸಿದ್ದೇನೆ.

पर्यायवाची : ಅನುಭವಿಸು


अन्य भाषाओं में अनुवाद :

आघात, प्रहार, वेग आदि सहन करना।

जिंदगी में मैंने बहुत गम और धक्के खाए हैं।
बचपन में मैंने बहुत गाली-मार खाई है।
खाना

अर्थ : ಗಾಳಿ, ತೇವ, ಹುಳಿ, ಕೀಟ ಮೊದಲಾದವುಗಳು ಲೋಹ, ಮರ ಮೊದಲಾದವುಗಳನ್ನು ಹಾಳುಮಾಡುವುದು

उदाहरण : ಗೆದ್ದಿಲು ಮರವನ್ನು ತಿನ್ನುತ್ತಿದೆಮಳಗಾಳದಲ್ಲಿ ಕಬ್ಬಿಣಗಳು ತುಕ್ಕು ಹಿಡುಯುತ್ತದೆ.

पर्यायवाची : ಜಂಗು ಹಿಡಿ, ತುಕ್ಕು ಹಿಡಿ


अन्य भाषाओं में अनुवाद :

हवा, नमी, अम्ल, कीड़े आदि का धातु, लकड़ी आदि को बर्बाद करना।

दीमक लकड़ी को खा जाती है।
बरसात में लोहे को जंग खा जाता है।
खाना

अर्थ : ಖರ್ಚು ಮಾಡು ಅಥವಾ ತಿಂದು ಹಾಕು

उदाहरण : ಸ್ವಲ್ಪ ಸಮಯದಲ್ಲಿಯೇ ಎಲ್ಲಾ ಹಣವನ್ನು ತಿಂದು ಹಾಕಿದರು.

पर्यायवाची : ಖರ್ಚು ಮಾಡು, ತಿಂದು ಹಾಕು


अन्य भाषाओं में अनुवाद :

खर्च कर देना या उड़ा देना।

इतना ही सामान ! सब पैसा खा गए क्या?
खाना

Spend extravagantly.

Waste not, want not.
consume, squander, ware, waste

अर्थ : ಆಹಾರ ಮೊದಲಾದವುಗಳನ್ನು ಬಾಯಿಯಿಂದ ಹೊಟ್ಟೆಯವರೆವಿಗೂ ತೆಗೆದುಕೊಂಡು ಹೋಗುವುದು

उदाहरण : ಹುಲಿಯು ಮಾಂಸವನ್ನು ತಿನ್ನುತ್ತಿದೆ.

पर्यायवाची : ಭಕ್ಷಿಸು, ಭೋಜಿಸು


अन्य भाषाओं में अनुवाद :

आहार आदि को मुँह के द्वारा पेट के अंदर ले जाना।

शेर मांस खा रहा है।
अहारना, खाना, मुँह चलाना

Take in solid food.

She was eating a banana.
What did you eat for dinner last night?.
eat

अर्थ : ಪಶುಗಳು ಹೊಲ ಮೊದಲಾದವುಗಳಲ್ಲಿ ಒಣಗಿದ ಹುಲ್ಲನ್ನು ತಿನ್ನುವ ಪ್ರಕ್ರಿಯೆ

उदाहरण : ಹಸು ಹೊಲದಲ್ಲಿ ಮೇಯುತ್ತಿದೆ.

पर्यायवाची : ಮೇವು


अन्य भाषाओं में अनुवाद :

पशुओं का चारागाह,खेत आदि में उगी हुई घास आदि खाना।

गाय खेत में चर रही है।
चरना

Feed as in a meadow or pasture.

The herd was grazing.
browse, crop, graze, pasture, range

चौपाल