पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ತಿನ್ನುವ शब्द का अर्थ तथा उदाहरण पर्यायवाची एवम् विलोम शब्दों के साथ।

ತಿನ್ನುವ   ಗುಣವಾಚಕ

अर्थ : ಏನನ್ನಾದರೂ ಆಹಾರವಾಗಿ ಸೇವಿಸುವವ

उदाहरण : ಸಿಂಹವು ಒಂದು ಮಾಂಸ ತಿನ್ನುವ ಪ್ರಾಣಿ

पर्यायवाची : ಉಣ್ಣುವ, ಉಣ್ಣುವಂತ, ಉಣ್ಣುವಂತಹ, ತಿನ್ನುವಂತ, ತಿನ್ನುವಂತಹ, ಭಕ್ಷಕ, ಭಕ್ಷಕನಾದ, ಭಕ್ಷಕನಾದಂತ, ಭಕ್ಷಕನಾದಂತಹ


अन्य भाषाओं में अनुवाद :

खानेवाला।

शेर एक माँस भक्षक जंतु है।
आशी, खादक, भक्षक, भक्षी

अर्थ : ಆಹಾರವನ್ನು ತಿನ್ನುವವ ಅಥವಾ ಊಟಮಾಡುವವ

उदाहरण : ಅವನು ಅಲ್ಪಾಹಾರಿ ವ್ಯಕ್ತಿ.ಅವನು ತುಂಬಾ ಕಡಿಮೆ ತಿನ್ನುವ ವ್ಯಕ್ತಿ.

पर्यायवाची : ಊಟಮಾಡುವ, ತಿಂಡಿತಿನ್ನುವ, ಭೋಜನಮಾಡುವ


अन्य भाषाओं में अनुवाद :

आहार करने वाला या खाने वाला।

वह अल्प आहारी व्यक्ति है।
वह कम खानेवाला व्यक्ति है।
अशन, आहारी, खवैया, खानेवाला, भोजनकर्ता, भोजनकर्त्ता

चौपाल