अर्थ : ತಿರುಗಾಡಿಸುವ ಪ್ರವೃತ್ತಿ ಮಾಡುವುದು ಅಥವಾ ನಾಲ್ಕು ದಿಕ್ಕುಗಳಲ್ಲಿ ಸುತ್ತಾಡಿಸುವ ಪ್ರಕ್ರಿಯೆ
उदाहरण :
ಡ್ರೈವರ್ ನಮ್ಮನ್ನು ಪಟ್ಟಣದಲ್ಲೆಲ್ಲಾ ಸುತ್ತಾಡಿಸಿದರು.
पर्यायवाची : ಸುತ್ತಾಡಿಸು
अन्य भाषाओं में अनुवाद :
घूमने में प्रवृत्त करना या चारों और फिराना।
गाइड ने हमें सारा शहर घुमाया।अर्थ : ಗಾಳಿಯಲ್ಲಿ ತಿರುಗಾಡಿಸುವ ಪ್ರಕ್ರಿಯೆ
उदाहरण :
ಅವರು ಪ್ರತಿದಿನ ಬೆಳಗ್ಗೆ-ಸಂಜೆ ತನ್ನ ನಾಯಿಯನ್ನು ಹೊರೆಗೆ ತಿರುಗಾಡಿಸುತ್ತಾರೆ.
पर्यायवाची : ಅಡ್ಡಾಡಿಸು, ಸುತ್ತಾಡಿಸು
अन्य भाषाओं में अनुवाद :
अर्थ : ಮೆಲ್ಲ-ಮೆಲ್ಲನೆ ತಿರುಗಾಡಿಸುವುದು
उदाहरण :
ಪರಿಚಾರಕನು ರೋಗಿಯನ್ನು ತೋಟದಲ್ಲಿ ತಿರುಗಾಡಿಸುತ್ತಿದ್ದಾನೆ.
पर्यायवाची : ಸುತ್ತಾಡಿಸು
अन्य भाषाओं में अनुवाद :