अर्थ : ಚಂದನ, ಕೇಸರಿ ಮೊದಲಾದವುಗಳನ್ನು ಹಣೆ, ತೋಳುಗಳ ಮೇಲೆ ಇಡುವ ಚಿಹ್ನೆ
उदाहरण :
ಅವರು ಪೂಜೆಯನ್ನು ಮಾಡುವ ಸಮಯದಲ್ಲಿ ದೇವರಿಗೆ ತಿಲಕವನ್ನು ಇಡುತ್ತಾರೆ.
पर्यायवाची : ಚಂದನದ ಬೊಟ್ಟು, ಚುಕ್ಕೆ, ಬೊಟ್ಟು
अन्य भाषाओं में अनुवाद :
अर्थ : ತಿಲಕವನ್ನು ಇಡುಲು ಬಳಸುವ ಕೆಂಪು ಪುಡಿ
उदाहरण :
ವರನ ಹಣೆ ಮೇಲೆ ಅವನ ತಂಗಿ ತಿಲಕವನ್ನು ಇಟ್ಟಳು.